ಕಲಿಕೇರಿ ಗ್ರಾಮದ ಶ್ರೀ ಶರಣಬಸವೇಶ್ವರ 43ನೇ ವರ್ಷದ ಪುರಾಣ ಮಂಗಳೋತ್ಸವ…

ಕೊಪ್ಪಳ: ಜಿಲ್ಲೆ,ಕನಕಗಿರಿ ತಾಲೂಕು ಕಲಿಕೇರಿ ಗ್ರಾಮದ, ಶ್ರೀ ಶರಣಬಸವೇಶ್ವರ 43ನೇ ವರ್ಷದ ಪುರಾಣದ ಮಹಾಮಂಗಳೋತ್ಸವ, ದಿನಾಂಕ :17 ಮತ್ತು18 /02/2026 ರಂದ ಕುಂಭ, ಮೇಳ, ವೀರಗಾಸೆ ಕುಣಿತ, ಸಾಮೂಹಿಕ ವಿವಾಹ , ಸಕಲ ವಾದ್ಯ ಮೇಳಗಳು ಹಾಗೂ ಹಲವಾರು ಮಠಾಧೀಶ್ವರರ ಶ್ರೀಗಳರವರ ಆಶೀರ್ವಾದ ಮತ್ತು ಆಶೀರ್ವಚನ ಜರುಗುವುದು.

ಈ ಒಂದು ಮಂಗಳೋತ್ತ್ಸವಕ್ಕೆ ಸಾಸ್ತ್ರಾರು ಭಕ್ತಾದಿಗಳು ಬಂದು ಶರಣಬಸವೇಶ್ವರನ ಕೃಪೆಗೆ ಪಾತ್ರರಾಗಬೇಕೆಂದು ಶುಭ ಕೋರಿದರುರಾಘವೇಂದ್ರ ಉಳ್ಳಾಗಡ್ಡಿ ಅವರು ಸುಮಾರು ವರ್ಷಗಳಿಂದ ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೆ ಸೇವೆ ಸಲ್ಲಿಸುತ್ತಾ ಬಂದಿರುತ್ತಾರೆ ಇವರು ಶ್ರೀ ಶರಣಬಸವೇಶ್ವರ ಸೇವೆಯೇ ಸಲ್ಲಿಸುವುದೇ ನನಗೆ ಮಹಾ ಭಾಗ್ಯ ಶ್ರೀ ಶರಣ ಬಸವೇಶ್ವರನ ನೆನೆದವರಿಗೆ ಮಹಾ ಭಾಗ್ಯ ದೊರಕುವುದು ಎಂದರು ಸರ್ವರಿಗೂ ಶುಭಕೋರುವವರು : ಸಮಾಜ ಸೇವಕರಾದ ರಾಘವೇಂದ್ರ ಉಳ್ಳಾಗಡ್ಡಿ, ರಾಘವೇಂದ್ರ ಬೋರ್ ವೆಲ್ ಏಜೆನ್ಸಿ ಮತ್ತು ಉಳ್ಳಾಗಡ್ಡಿ ಕುಟುಂಬ ಬಂಧುಗಳು.

