ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶಿವನಿಗೆ ಹಾಲಿನ ಅಭಿಷೇಕ ಹಾಗೂ ಹೋಲೊಗ್ರಾಂ ಶಿವಲಿಂಗಪ್ರಜಾ ಪಿತಾ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ.

ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶಿವನಿಗೆ ಹಾಲಿನ ಅಭಿಷೇಕ ಹಾಗೂ ಹೋಲೊಗ್ರಾಂ ಶಿವಲಿಂಗಪ್ರಜಾ ಪಿತಾ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ.

ಗಂಗಾವತಿಯ ಮುರಾರಿ ನಗರದಲ್ಲಿ ಇದ್ದು ಈಶ್ವರಿ ವಿಶ್ವವಿದ್ಯಾಲಯವು ವಿಶೇಷವಾದಂತಹ ಅಭಿಷೇಕ ಶಿವಲಿಂಗ ಮತ್ತು ಹೊಲೊಗ್ರಾಮ್ಶಿವಲಿಂಗಗಳ ಉದ್ಘಾಟನೆಯನ್ನುಶ್ರೀ ಗ್ರಾಮ ದೇವತೆ ಶ್ರೀ ದುರ್ಗಾದೇವಿಯದೇವಸ್ಥಾನದ ಅಧ್ಯಕ್ಷರಾದಜೋಗದ ನಾರಾಯಣಪ್ಪ ನಾಯಕ,ಲಿಂಗಪ್ಪ ಅವರುಸೇರಿದಂತೆ ಅನೇಕರು ಭಾಗಿಯಾಗಿಶ್ರೀ ದುರ್ಗಾದೇವಿಯ ಕಲ್ಯಾಣ ಮಂಟಪದಲ್ಲಿಇಂದು ಬೆಳಗ್ಗೆ 11 ಗಂಟೆಗೆ ಉದ್ಘಾಟಿಸಲಾಯಿತು ಇದು ಇಂದಿನಿಂದದಿನಾಂಕ: 14,15,16 ಮತ್ತು 17 ರ ವರೆಗೆ ಮಾತ್ರ ದರ್ಶನಕ್ಕೆ ಲಭವಿರುತ್ತದೆ

ಎಲ್ಲರಿಗೂ ಸಹ ದರ್ಶನ ಪಡೆದುಕೊಳ್ಳುವಂತಹಅವಕಾಶವಿದೆ ಕಾರಣತಮ್ಮ ಸುತ್ತಮುತ್ತಲಿನವರಿಗೂ ಕೂಡ ತಿಳಿಸಿ ಎಂದು ಓಂ ಶಾಂತಿ ಬ್ರಹ್ಮಕುಮಾರಿ ಸುಲೋಚನ ಅಮ್ಮನವರು ತಿಳಿಸಿದರು. ಬಳಿಕ ಮಾತನಾಡಿದ ಅವರುಈಶ್ವರಿ ವಿಶ್ವವಿದ್ಯಾಲಯವುಅಂತರ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯಾಗಿದ್ದು ಈಶ್ವರನ ಅವತರಣೆಯನ್ನವಿಶ್ವದಲ್ಲಿ ಹರಡಲು 140 ದೇಶಗಳಲ್ಲಿ ಈಶ್ವರಿಯ ಶಿಕ್ಷಣ ಶಾಲೆಗಳನ್ನು ಸ್ವಯಂ ಶಿವ ಪರಮಾತ್ಮ ಯಾರಿಗೆ ಈಶ್ವರ ಶಿವ ಪರಮಾತ್ಮ ದೇವರುಅಂತ ಹೇಳ್ತಿವೋ ಅಂತಪರಮಾತ್ಮ ಜ್ಯೋತಿರ್ ಬಿಂದುಆಗಿರುವಂತಹ ಶಿವ ತಂದೆ ತನ್ನಶಿಕ್ಷಣ ಶಾಲೆಗಳನ್ನು ಸೂರ್ಯಮುಳಗದ ಸಾಮ್ರಾಜ್ಯ ದೂಪಾದಿಯಲ್ಲಿ ವಿಶ್ವದಲ್ಲಿ ವಿಶ್ವ ಪಿತನೇ ಸ್ಥಾಪಿಸಲ್ಪಟ್ಟುಈ ಒಂದು ಶಿಕ್ಷಣ ಶಾಲೆಯನ್ನುನಡೆಸುತ್ತಾ ಇದ್ದೇವೆ ವಿಶೇಷವಾಗಿ ಇಲ್ಲಿ ನಾನು ಯಾರು ಎಲ್ಲಿಂದ ಬಂದಿದ್ದೇನೆ ಎಲ್ಲಿಗೆ ಹೋಗಬೇಕು ಪರಮಾತ್ಮ ಯಾರು? ಪರಮಾತ್ಮನ ಹೆಸರು ಏನು ಪರಮಾತ್ಮನ ಗುಣಗಳು ಏನು ಕರ್ಮ ಸಿದ್ದಾಂತವೇನು ಈ ಸೃಷ್ಟಿನಾಟಕ ಚಕ್ರದಲ್ಲಿ ನಾವು ಹೆಚ್ಚು ಅಂದ್ರೆ ಎಷ್ಟು ಜನ್ಮಗಳನ್ನು ಪಡೆದುಕೊಂಡು ಪಾತ್ರಗಳನ್ನು ಮಾಡುತ್ತೇವೆ ಈ ನಾಟಕದರಹಸ್ಯವೇನು ಕರ್ಮ ಸಿದ್ದಾಂತವೇನು ಮರಣದನಂತ್ರ ಏನು ಒತ್ತಡ ಮುಕ್ತಜೀವನವನ್ನು ನಡೆಸುವುದುಹೇಗೆ ಮುಂತಾದ ಅನೇಕ ವಿಷಯಗಳನ್ನು ಈಶ್ವರನ ಶಿಕ್ಷಣದ ರೂಪದಲ್ಲಿ ಪ್ರತಿನಿತ್ಯತನ್ನ ಮಹಾ ವಾಕ್ಯಗಳ ಮೂಲಕ ಜನತೆಗೆ ತಿಳಿಸಿ ಕೊಡ್ತಾ ಇದ್ದೇವೆಲಕ್ಷಾಂತರ ಜನ ಸೋದರ ಸೋದರಿಯರು ಈ ಶಿಕ್ಷಣವನ್ನು ತಮ್ಮ ಜೀವನದಲ್ಲಿಅಳವಡಿಸಿಕೊಂಡಿದ್ದಾರೆ.ಮಹಾಶಿವರಾತ್ರಿಯ ಪ್ರಯುಕ್ತವಾಗಿಶಿವನ ಅವತರಣೆಯ ಕುರಿತಾಗಿಯೇ ಆಚರಿಸುವಶಿವರಾತ್ರಿಯ ಒಂದು ವಿಶೇಷ ಹಬ್ಬದ ನಿಮಿತ್ಯವಾಗಿ ಬಹಳ ಸುಂದರವಾದಂತಹ ಶಿವನ ಕುರುವಾಗಿರುವಂತ ಶಿವಲಿಂಗಕ್ಕೆ ಹಾಲಿನ ಅಭಿಷೇಕ ಅನರ್ ಭರಿತವಾಗಿ ನಡಿತಾ ಇರುವುದುದನ್ನ ತಾವೆಲ್ಲರೂ ಸಹ ದರ್ಶನ ಮಾಡಿ ಭಾಗ್ಯವನ್ನ ರೂಪಿಸಿಕೊಳ್ಳಿ ಎಲ್ಲರಿಗೂ ಸಹ ದರ್ಶನ ಪಡೆದುಕೊಳ್ಳುವಂತಹಅವಕಾಶವಿದೆ ಕಾರಣತಮ್ಮ ಸುತ್ತಮುತ್ತಲಿನವರಿಗೂ ಕೂಡ ತಿಳಿಸಿ ಎಂದು ಓಂ ಶಾಂತಿ ಬ್ರಹ್ಮಕುಮಾರಿ ಸುಲೋಚನ ಅಮ್ಮನವರು ತಿಳಿಸಿದರು.

Leave a Reply

Your email address will not be published. Required fields are marked *