ಗಂಗಾವತಿ ಹಿರಿಯ ಪತ್ರಕರ್ತ ವಿಶ್ವನಾಥ ಬೆಳಗಲ್ ಮಠ ತಾಯಿ ಗೌರಮ್ಮ ನಿಧನ..

ಗಂಗಾವತಿ ಹಿರಿಯ ಪತ್ರಕರ್ತ ವಿಶ್ವನಾಥ ಬೆಳಗಲ್ ಮಠ ತಾಯಿ ಗೌರಮ್ಮ ನಿಧನ..

ಗಂಗಾವತಿ, ಸೆ.29:*ನಗರದ ಹಿರಿಯ ಪತ್ರಕರ್ತ ಹಾಗೂ ವಿಶ್ವವಾಣಿ ದಿನಪತ್ರಿಕೆಯ ಗಂಗಾವತಿ ತಾಲ್ಲೂಕು ವರದಿಗಾರರಾದ *ವಿಶ್ವನಾಥ ಬೆಳಗಲ್ ಮಠ* ಅವರ ತಾಯಿ *ಶ್ರೀಮತಿ ಗೌರಮ್ಮ ಸದಾನಂದಯ್ಯ ಬೆಳಗಲ್ ಮಠ (78 ವರ್ಷ)* ಅವರು ಮಂಗಳವಾರ ಸಂಜೆ ನಿಧನರಾದರು.ಅವರು ಆನೆಗೊಂದಿ ರಸ್ತೆಯ ಸರೋಜಾನಗರದ 3ನೇ ಕ್ರಾಸ್, ರಾಘವೇಂದ್ರ ಪಬ್ಲಿಕ್ ಸ್ಕೂಲ್ ಮುಂದಿನ ತಮ್ಮ ಸ್ವನಿವಾಸದಲ್ಲಿ ಸಂಜೆ ಕೊನೆಯುಸಿರೆಳೆದರು.ಮೃತರು ಪುತ್ರ ವಿಶ್ವನಾಥ ಬೆಳಗಲ್ ಮಠ, ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಮೃತರ ಅಂತ್ಯಕ್ರಿಯೆಯು *ಬುಧವಾರ ಮಧ್ಯಾಹ್ನ 1-00 ಗಂಟೆಗೆ ಗಂಗಾವತಿಯ ಹಿರೇಜಂತಕಲ್ ವೀರಶೈವ ರುದ್ರಭೂಮಿಯಲ್ಲಿ* ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.*ಸಂತಾಪ:* ಗೌರಮ್ಮ ಬೆಳಗಲ್ ಮಠ ಅವರ ನಿಧನಕ್ಕೆ ಗಂಗಾವತಿ ತಾಲ್ಲೂಕು ಪತ್ರಕರ್ತರ ಸಂಘ, ವಿವಿಧ ಸಂಘ ಸಂಸ್ಥೆಗಳು ಸಂತಾಪ ವ್ಯಕ್ತಪಡಿಸಿವೆ.*ಸಂಪರ್ಕ: ವಿಶ್ವನಾಥ ಬೆಳಗಲ್ ಮಠ, ಗಂಗಾವತಿ*—

Leave a Reply

Your email address will not be published. Required fields are marked *