ಭಾಜಪ ಕಾರ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ….

ಕನಕಗಿರಿ ಮಂಡಲ ಭಾ ಜ ಪಾ ಕಾರ್ಯಾಲಯದಲ್ಲಿ ಬೆಳಿಗ್ಗೆ 10-30 ಕ್ಕೆ ಮಾಜಿ ಶಾಸಕ ಬಸವರಾಜ ದಡೆಸುಗುರ ಹಾಗೂ ಮಂಡಲ ಅಧ್ಯಕ್ಷರಾದ ಸಣ್ಣ ಕನಕಪ್ಪ ಅವರ ನೇತೃತ್ವದಲ್ಲಿ ಸ್ವಾಮಿ ವಿವೇಕಾನಂದ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರ ದೇಶಕ್ಕೆ ಮತ್ತು ಯುವಕರಿಗೆ ನೀಡಿದ ಸ್ಪೂರ್ತಿ ನೀಡಿದ ಬಗ್ಗೆ ನೆನದು ಅವರು ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.ಈ ಸಂದರ್ಭದಲ್ಲಿ ಭಾ ಜ ಪ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಸನ್ಮಾನ್ಯ ಬಸವರಾಜ ಧಡೇಸೂಗೂರವರು, ಹಾಗೂ ಜಿಲ್ಲಾ ಪ್ರಧಾನಕಾರ್ಯದರ್ಶಿಗಳು ರಮೇಶ ನಾಡಿಗೇರ್ಸ ಸಣ್ಣ ಕನಕಪ್ಪ ಮಂಡಲ ಅಧ್ಯಕ್ಷರು, ಪಟ್ಟಣ ಪಂಚಾಯತಿ ಸದಸ್ಯರಾದ ಹನುಮಂತ ಬಸಿರಿಗಿಡದ್, ಸುರೇಶ ಗುಗ್ಗಳಶೆಟ್ರು, ನರಸಪ್ಪ ಕುರುಗೋಡು, ಶೇಷಪ್ಪ ಪೂಜಾರ್ ರಂಗಪ್ಪ ಕೂರಗಟ್ಟಿಗೆ ಹಾಗೂ ಮಂಡಲ ಮಹಿಳಾ ಅಧ್ಯಕ್ಷರು ಹುಲಿಗೆಮ್ಮ ನಾಯಕ , ವಿವಿಧ ತಾಲೂಕಿನ ಮುಖಂಡರು ಹಾಗೂ ಸಮಸ್ತ ಕನಕಗಿರಿ ಮಂಡಲ ಪದಾಧಿಕಾರಿಗಳು, ಪಕ್ಷದ ಹಿರಿಯ ಮುಖಂಡರು, ಮಹಾಶಕ್ತಿ ಕೇಂದ್ರ ಅಧ್ಯಕ್ಷರು ಪದಾಧಿಕಾರಿಗಳು , ವಿವಿಧ ಮೋರ್ಚಾ ಅಧ್ಯಕ್ಷರು ಪದಾಧಿಕಾರಿಗಳು.ಮಹಿಳಾ ಮೋರ್ಚಾ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ರಮೇಶ್ ಈಳಿಗೇರ್ ಅಸ್ತ್ರ ನ್ಯೂಸ್ ಕನಕಗಿರಿ ತಾಲೂಕಿನ ವರದಿಗಾರ :9035332032
