ವಾಸ್ತು ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ಗಂಗಾವತಿ ನಗರ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಚಿರಪರಿಚಿತರಾಗಿ,,,

ಗೌರವ ಡಾಕ್ಟರೇಟ್ ಪದವಿ ಪಡೆದಿರುವ ವಾಸ್ತು ತಜ್ಞ ಡಾ, ಮಂಜುನಾಥ ಕುರುಗೋಡು ಅವರನ್ನು ಗಂಗಾವತಿಯ ಕಾಯಕಯೋಗಿ ಹಾಗೂ ದಾಸೋಹಮೂರ್ತಿಗಳಾದ ಶ್ರೀ ಚನ್ನಬಸವ ತಾತನವರ ದೇವಸ್ಥಾನದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿ ಶುಭ ಹಾರೈಸಲಾಯಿತು,,,,, 9342270408,,
