2 ಪ್ಲೆಸ್ ಕನ್ನಡ ಚಲನಚಿತ್ರದ ಧ್ವನಿ ಸುರುಳಿ ಕೊಪ್ಪಳದ ಗವಿಸಿದ್ದೇಶ್ವರ ಮಹಾಸ್ವಾಮಿಗಳಿಂದ ಬಿಡುಗಡೆ…

2 ಪ್ಲೆಸ್ ಕನ್ನಡ ಚಲನಚಿತ್ರದ ಧ್ವನಿ ಸುರುಳಿ ಕೊಪ್ಪಳದ ಗವಿಸಿದ್ದೇಶ್ವರ ಮಹಾಸ್ವಾಮಿಗಳಿಂದ ಬಿಡುಗಡೆ…

ಗಂಗಾವತಿ ಉತ್ತರ ಕರ್ನಾಟಕ ಶೈಲಿಯ 2 ಪ್ಲಸ್ ಎಂಬ ಕನ್ನಡ ಚಲನಚಿತ್ರದ ಧ್ವನಿ ಸುರುಳಿಯನ್ನು ಕೊಪ್ಪಳದ ಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮಿಗಳು ರವಿವಾರದಂದು ಬೆಳಿಗ್ಗೆ 11 ಗಂಟೆಗೆ ಧ್ವನಿ ಸುರುಳಿಯನ್ನು ಬಿಡುಗಡೆಗೊಳಿಸಲಿದ್ದಾರೆ ಎಂದು ಗಾನಯೋಗಿ ಸಂಗೀತ ಪಂಚಾಕ್ಷರಿ ಮಹಾ ವಿದ್ಯಾಲಯದ ಪ್ರಾಚಾರ್ಯ ಕಾಶಿಮ್ ಅಲಿ ಮುದ್ದಾಬಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅವರ ಸಹೋದರ ನೂರ್ ಪಾಷ ಮುದ್ದಾ ಬಳ್ಳಿ ಅವರು ಸಹ ಸದರಿ ಚಲನಚಿತ್ರಕ್ಕೆ ಗಾಯನವನ್ನು ಹಾ ಡಿದ್ದು. ಅಭಿಮನ್ ರಾಯ್ ಅವರ ಸಂಗೀತ ನಿರ್ದೇಶನದಲ್ಲಿ ಹಾಗೂ ಅಶೋಕ್ ರಾಯ್ ಅವರ ನಿರ್ದೇಶನದಲ್ಲಿ 2 ಪ್ಲಸ್ ಕನ್ನಡ ಚಲನಚಿತ್ರ ಬೆಳ್ಳಿ ತೆರೆಗೆ ಆಗಮಿಸಲಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *