ಗಂಗಾವತಿಯಲ್ಲಿ ನಾಳೆ ಉಚಿತ ಹೃದಯ ತಪಾಸಣಾ ಶಿಬಿರ..

ಗಂಗಾವತಿಯಲ್ಲಿ ನಾಳೆ ಉಚಿತ ಹೃದಯ ತಪಾಸಣಾ ಶಿಬಿರ..

ಗಂಗಾವತಿ, ಸೆ.7: ನಗರದ ವಿದ್ಯಾನಗರದ ಡಾ. ಎಸ್.ವಿ. ಸವಡಿ ಆಸ್ಪತ್ರೆಯಲ್ಲಿ ನಾಳೆ ದಿನಾಂಕ *08-09-2026 ರ ಮಂಗಳವಾರ* ಉಚಿತ ಹೃದಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ.ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್, ಧಾರವಾಡ ಮತ್ತು Narayana Health ಹಾಗೂ ಸ್ಫೂರ್ತಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಡಾ. ಎಸ್.ವಿ. ಸವಡಿ ಆಯುರ್ವೇದಿಕ್ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ಈ ಶಿಬಿರ ನಡೆಯಲಿದೆ.*ಶಿಬಿರದ ವಿವರ:*ಸ್ಥಳ: ಡಾ. ಎಸ್.ವಿ. ಸವಡಿ ಆಸ್ಪತ್ರೆ, ವಿದ್ಯಾನಗರ, ರಾಯಚೂರು ರಸ್ತೆ, ಗಂಗಾವತಿ*ದಿನಾಂಕ: 08-09-2026, ಮಂಗಳವಾರ**ಸಮಯ: ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 2:00 ರವರೆಗೆ* (ಪೋಸ್ಟರ್ ಪ್ರಕಾರ)ಈ ಶಿಬಿರದಲ್ಲಿ ಬಿಪಿ, ಜಿಆರ್‌ಬಿಎಸ್ (ಶುಗರ್), ಇಸಿಜಿ, ಇಕೋ ತಪಾಸಣೆ ಹಾಗೂ ಹೃದ್ರೋಗ ತಜ್ಞರಿಂದ ಉಚಿತ ಸಮಾಲೋಚನೆ ಸೌಲಭ್ಯ ಇರುತ್ತದೆ.ಹೃದಯ ಸಂಬಂಧಿ ಕಾಯಿಲೆ, ಎದೆ ನೋವು, ಉಸಿರಾಟದ ತೊಂದರೆ ಇರುವವರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: *8722768083, 8951618128, 78929 85831*ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್, ಮಂಜುಶ್ರೀ ನಗರ, ಧಾರವಾಡ.

Leave a Reply

Your email address will not be published. Required fields are marked *