
ವೈದ್ಯಕೀಯ ಕ್ಷೇತ್ರದಲ್ಲಿ ಉತ್ತೀರ್ಣರಾಗಿರುವ ಡಾ. ಧನುಷ್ ಅವರಿಗೆ ವಾಸ್ತುತಜ್ಞ ಡಾ. ಎಂ.ಬಿ.ಕೆ .ಗುರೂಜಿಯವರಿಂದ ಅಭಿನಂದನೆ ….

ಗಂಗಾವತಿ ನಗರದ ಕುರುಹಿನ ಶೆಟ್ಟಿ ಸಮಾಜದ ಹಿರಿಯರಾದ ದಿ|| ರಿಂದಮ್ಮ ಮತ್ತು ದಿ|| ಬಸಣ್ಣ ಕುಣಚಿಗಿ ಇವರ ಮೊಮ್ಮಗ ಡಾಕ್ಟರ್ ಧನುಷ್ MBBS, MS, MCH (ಪೇಡಿಯಾಟ್ರಿಕ್ ಸರ್ಜರಿ, ಮೌಲಾನಾ ಆಜಾದ್ ಮೆಡಿಕಲ್ ಕಾಲೆಜ್, ದೆಹಲಿಯಲ್ಲಿ) ಉತ್ತೀರ್ಣರಾಗಿದ್ದಾರೆ. ಶ್ರೀಮತಿ ಭಾರತಿ ಮತ್ತು ಶ್ರೀ ರಾಜಶೇಖರ ಕುಣಚಿಗಿ ಇವರ ದ್ವಿತೀಯ ಪುತ್ರರಾದ ಡಾ|| ಧನುಷ್ ಅವರಿಗೆ ಕುರುಹಿನ ಶೆಟ್ಟಿ ಸಮಾಜದ ಗುರುಹಿರಿಯರು, ಕುಟುಂಬದವರು ಮತ್ತು ಬಂಧುಮಿತ್ರರು ಶುಭಾಶಯಗಳೊಂದಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ಡಾ. ಧನುಷ್ ಅವರಿಗೆ ವಾಸ್ತುತಜ್ಞರಾಗಿರುವ ಡಾ,MBk, ಗುರೂಜಿಯವರು ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
