ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತೋತ್ಸವ ಯಶಸ್ವಿಗೊಳಿಸಿ : ಪತ್ರಿ ಮಂಜುನಾಥ ಸ್ವಾಮಿ…

ಗಂಗಾವತಿ.ಫೆ.28 ಕರ್ನಾಟಕ ಸರಕಾರದ ಆದೇಶದಂತೆ ಹಿರೇಜಂತಕಲ್ ಚಂದ್ರಗಿರಿ ಬೆಟ್ಟದಲ್ಲಿ ಮಾರ್ಚ್ 01 ರಂದು ಭಾನುವಾರ ಆದಿ ಜಗ ದ್ಗುರು ಶ್ರೀ ರೇಣುಕಾಚಾರ್ಯ ಜಯಂತಿಯನ್ನು ಆಚರಿಸಲಾ ಗುತ್ತದೆ ಎಂದು ಶ್ರೀ ವೀರಭದ್ರೇಶ್ವರ ಅರ್ಚಕರಾದ ಪತ್ರಿ ಮಂಜುನಾಥ ಸ್ವಾಮಿ ಹೇಳಿದರು.
ಈ ಕುರಿತು ಹೇಳಿಕೆ ನೀಡಿರುವ ಅವರು, ನಗರದ ಹಿರೇಜಂತಕಲ್ ಮಾ. 01ರಂದು ನಡೆಯುವ ಆದಿ ಜಗದ್ಗುರು ಶ್ರೀ ರೇಣು ಕಾಚಾರ್ಯ ಜಯಂತಿ ಆಚರ ಣೆ ಕಾರ್ಯಕ್ರಮವು ಬೆಳಗ್ಗೆ 8 ಗಂಟೆಗೆ ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಅರ್ಪಿಸಲಾಗುತ್ತೆ ನಂತರ ಬೆಳಗ್ಗೆ ರುದ್ರಾ ಅಭಿಷೇಕ ಪಲ್ಲಕ್ಕಿ ಇರುತ್ತದೆ ಜಯಂತೋತ್ಸವದ ಕಾರ್ಯಕ್ರಮ ನಡೆ ಯಲಿದೆ ಎಂದರು. ಕಾರ್ಯಕ್ರ ಮದಲ್ಲಿ ಹಿರೇಜಂತಕಲ್
ಗಂಗಾವತಿ ಭಕ್ತರು ಭಾಗವಹಿ ಸುವರು ಎಂದರು.
ಜಂಗಮ ಸಮಾಜದ ವರು ಸೇರಿದಂತೆ ಸರ್ವರು
ಭಾಗವಹಿಸಿ ಜಯಂತಿಯ ಕಾ ರ್ಯಕ್ರಮ ಯಶಸ್ವಿಗೊಳಿಸುವಂತೆ ಅರ್ಚಕರಾದ ಪತ್ರಿ ಮಂಜುನಾಥಸ್ವಾಮಿ ಪ್ರಕಟ ಣೆಯ ಮೂಲಕ ತಿಳಿಸಿದ್ದಾರೆ.
