ಕಾಯಕ ಗ್ರಾಮ ಯೋಜನೆಯಿಂದ ಗ್ರಾಮಗಳ ಅಭಿವೃದ್ಧಿ ಸಾಧ್ಯ : ಮಲ್ಲನಗೌಡ ಕೆ.ಎಸ್ ಕಂಪ್ಲಿ: ಕಾಯಕ ಯೋಜನೆಯಿಂದ ಗ್ರಾಮಗಳಲ್ಲಿ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸುವ ಗುರಿಯೊಂದಿಗೆ ಅಭಿವೃದ್ಧಿ ಹೊಂದಲು ಸಾಧ್ಯ…
ಶಾಂತಾ ಗಡ್ಡದಗೆ ವಿಜಯವಾಡದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿ ಪ್ರಧಾನ. ಕಂಪ್ಲಿ: ತಾಲ್ಲೂಕಿನ ಸಣಾಪುರ ಗ್ರಾಮಪಂಚಾಯತಿ ವ್ಯಾಪ್ತಿಯ ಅರಳಿಹಳ್ಳಿ ತಾಂಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶಾಂತಾ…
ರಾಜ್ಯ ಸಂಯೋಜಕರಾಗಿ ಆರ್.ಪಿ.ಶಶಿಕುಮಾರ ನೇಮಕ.. ಕಂಪ್ಲಿ: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣದ ರಾಜ್ಯ ಸಂಯೋಜಕರನ್ನಾಗಿ ಕಂಪ್ಲಿಯ ಆರ್.ಪಿ. ಶಶಿಕುಮಾರ್ ಇವರು ನೇಮಕಗೊಂಡಿದ್ದಾರೆ.ಕಂಪ್ಲಿ ತಾಲೂಕಿನಲ್ಲಿ ಕಾಂಗ್ರೆಸ್…
ವಿಶ್ವರೂಪಿಣಿ ಶ್ರೀ ವಾಸವಿ ಚಲನಚಿತ್ರ ಪ್ರದರ್ಶನದ ಉದ್ಘಾಟನೆ. ಗಂಗಾವತಿ.. ಹಿರಿಯ ನಿರ್ದೇಶಕ ವೇಮಗಲ್ ಜಗನ್ನಾಥ್ ಅವರ ದಕ್ಷ ನಿರ್ದೇಶನದಲ್ಲಿ ಮೂಡಿ ಬಂದ ಕನ್ನಡ ಚಲನಚಿತ್ರ ಬುಧವಾರದಂದು ನಗರದ…
ಪ್ರದರ್ಶನಗೊಂಡ ವೀರ ಅಭಿಮನ್ಯು ಕಾಳಗ ಬಯಲಾಟ : ಬಯಲಾಟಕ್ಕೆ ಚಾಲನೆ ನೀಡದ ಶಾಸಕ ಜೆ.ಎನ್.ಗಣೇಶ.. ಕಂಪ್ಲಿ: ಗ್ರಾಮೀಣ ಪ್ರದೇಶದಲ್ಲಿ ನಾಟಕ, ಬಯಲಾಟ ನಡೆಯುತ್ತಿರುವುದರಿಂದ ಗ್ರಾಮೀಣ ಕಲೆಗಳು ಉಳಿಯುತ್ತಿವೆ.…
ಗಿನ್ನೀಸ್ ದಾಖಲೆ ಪುಟ ಸೇರಿದ ಕಂಪ್ಲಿ ವಿಜಯನಗರ ಶಾಲೆಯ ವಿದ್ಯಾರ್ಥಿಗಳು… ಕಂಪ್ಲಿ: ಇತ್ತೀಚೆಗೆ ಹೈದರಾಬಾದಿನ ಗಚ್ಚಿಬೋಲಿ ಸ್ಟೇಡಿಯಂನಲ್ಲಿ ಭಾರತ ಆಟ್ರ‍್ಸ್ ಅಕಾಡೆಮಿ ಹಾಗೂ ತೆಲಂಗಾಣ ರ‍್ಕಾರದ ಸಂಯುಕ್ತಾಶ್ರಯದಲ್ಲಿ…