ಕಳಪೆ ಕಾಮಗಾರಿ, ಜಮೀನಿಲ್ಲ ಆದರೂ ಸಂಘಕ್ಕೆ ಅಧ್ಯಕ್ಷ..! ಹಣ ದರ್ಬಳಕೆಸಂಗಾಪುರ:ನೀರು ಬಳಕೆದಾರರ ಸಂಘದ ಅಧ್ಯಕ್ಷರಿಂದ ೧.೫ ಕೊ.ರು ಭ್ರಷ್ಟಾಚಾರ.. ಗಂಗಾವತಿ: ಸಂಗಾಪುರ ನೀರು ಬಳಕೆದಾರರ ಸಂಘದ ಮಾಜಿ…
ಮಹಾನ್ ಕಿಡ್ಸ್ ಶಾಲೆಯಲ್ಲಿ ಇಂಜಿನಿಯರ್ ದಿನಾಚರಣೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವುದೇ ದಿನಾಚರಣೆಯ ಮೂಲ ಉದ್ದೇಶ… ನೇತ್ರಾಜ ಗುರುವಿನ ಮಠ…. ಗಂಗಾವತಿ. ಭಾರತ ರತ್ನ ಸಿವಿಲ್ ಇಂಜಿನಿಯರ್…
ಎಸ್‌ಕೆಎನ್‌ಜಿ ಕಾಲೇಜಿನ ಪ್ರಾಧ್ಯಾಪಕ ಗುರಿಕಾರ್‌ಗೆ ಸಾಹಿತ್ಯ ಸೇವಾರತ್ನ ಸಮ್ಮಾನ್ ಅವಾರ್ಡ್… ಗಂಗಾವತಿ.13 ನಗರದ ಶ್ರೀ ಕೊಲ್ಲಿನಾಗೇಶ್ವರರಾವ್ ಗಂಗಯ್ಯ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಸಹ…
ಸ್ನೇಹ ಸಂಸ್ಥೆಯಿಂದ ದೇವದಾಸಿ ಪದ್ಧತಿ ತಡೆಗಾಗಿ ಅರ್ಚಕರಿಗೆ ತರಬೇತಿಸಾಮಾಜಿಕ ಪಿಡುಗಗಳ ನಿವಾರಣೆಗೆ ಸಮಾಜ ಜಾಗೃತಿ ಅಗತ್ಯ: ನಾಗರಾಜ್ ಇಂಗಳಗಿ… ಗಂಗಾವತಿ: ಬಾಲ್ಯ ವಿವಾಹ, ಪೋಕ್ಸೊ ಕಾಯ್ದೆ ಹಾಗು…
ಮಾರುಕಟ್ಟೆ ಮೌಲ್ಯ, ಗುಣಮಟ್ಟ, ಗೃಹ ಸಾಲ ಮಾಹಿತಿ: ವೀಕ್ಷಕರಿಗು ಗಿಫ್ಟ್೫೦ ಸಾಲ್‌ಗಳಲ್ಲಿ ಮೂರುದಿನ ಕಟ್ಟಡ ಸಾಮಾಗ್ರಿಗಳ ಉಚಿತ ಬೃಹತ್ ಪ್ರದರ್ಶನ… ಗಂಗಾವತಿ: ಇಂಜಿನೀರ‍್ಸ್ ದಿನಾಚರಣೆ ಅಂಗವಾಗಿ ಸೆಪ್ಟಂಬರ್…
ಪೀಠೋಪಕರಣಕ್ಕೆ ಆರ್ಥಿಕ ಸಹಕಾರ ಭರವಸೆಪತ್ರಕರ್ತರ ಗ್ರಂಥಾಲಯಕ್ಕೆ ಗಂಗಾವತಿ ಲಯನ್ಸ್ ಕ್ಲಬ್‌ನಿಂದ ೧೦೧ ಪುಸ್ತಕ ದೇಣಿಗೆ.. ಗಂಗಾವತಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಗಂಗಾವತಿ ತಾಲೂಕು ಘಟದಿಂದ ನಗರದ…
ಕನಕಗಿರಿ ಸಮೀಪದ ಸುಳೇಕಲ್ ಗ್ರಾಮದಲ್ಲಿ ಚರಂಡಿ ಸಮಸ್ಯೆ – ಜನರ ಆಕ್ರೋಶ.. ಕನಕಗಿರಿ :-ಸುಳೇಕಲ್ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಸುಳೇಕಲ್ ಗ್ರಾಮದ ಎಸ್.ಸಿ ಕಾಲೋನಿಯಲ್ಲಿ ನಿರಂತರ ಸುರಿಯುತ್ತಿರುವ…