ಗಂಗಾಧರೇಶ್ವರ ಸ್ವಾಮಿಯ 24ನೇ ವಾರ್ಷಿಕೋತ್ಸವ – ನಾಳೆ ಭಾನುವಾರ ಮಹಾ ಪ್ರಸಾದ…

ಗಂಗಾಧರೇಶ್ವರ ಸ್ವಾಮಿಯ 24ನೇ ವಾರ್ಷಿಕೋತ್ಸವ – ನಾಳೆ ಭಾನುವಾರ ಮಹಾ ಪ್ರಸಾದ…

ಗಂಗಾವತಿ: ಇಲ್ಲಿನ ಶ್ರೀ ಗಂಗಾಧರೇಶ್ವರ ದೇವಸ್ಥಾನದ 24ನೇ ವಾರ್ಷಿಕೋತ್ಸವವನ್ನು ಇದೇ ದಿನಾಂಕ *ನವೆಂಬರ್ 22 ರ ಭಾನುವಾರ* ಹಮ್ಮಿಕೊಳ್ಳಲಾಗಿದೆ.ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತಾದಿಗಳು ಕುಟುಂಬ ಸಮೇತ ಆಗಮಿಸಿ ದೇವರ ದರ್ಶನ ಪಡೆದು ಮಹಾ ಪ್ರಸಾದ ಸ್ವೀಕರಿಸುವಂತೆ ದೇವಸ್ಥಾನದ ಆಡಳಿತ ಮಂಡಳಿ ಪರವಾಗಿ ಮನವಿ ಮಾಡಲಾಗಿದೆ.*ಕಾರ್ಯಕ್ರಮದ ವಿವರ:*ದೇವಸ್ಥಾನದ ಆಡಳಿತ ಮಂಡಳಿ ಪರವಾಗಿ ಶ್ರೀನಿವಾಸ ಎಂ.ಜೆ, ನಿರ್ದೇಶಕರು, ಸೇವಾ ಸಮಿತಿ ಇವರು ಆಹ್ವಾನ ನೀಡಿದ್ದಾರೆ.*ಗೌರವ ಅಧ್ಯಕ್ಷರು:* ರುದ್ರಗೌಡ ತಾವರಗೇರಿ*ಅಧ್ಯಕ್ಷರು:* ಸೋಮಶೇಖರ ಕಂಪ್ಲಿ*ಉಪಾಧ್ಯಕ್ಷರು:* ಬಿಚ್ಚಾಲಿ ಮಲ್ಲಿಕಾರ್ಜುನ*ಕಾರ್ಯದರ್ಶಿ:* ಗಾಳಿ ಶಿವಪ್ಪ*ಸಹ ಕಾರ್ಯದರ್ಶಿ:* ಶ್ಯಾಮಮೂರ್ತಿ ಐಲಿ*ಖಜಾಂಚಿ:* ಗವಿಸಿದ್ದಯ್ಯ ಹಿರೇಮಠಹಾಗೂ ಸರ್ವ ಸದಸ್ಯರು, ಗಂಗಾಧರೇಶ್ವರ ಆಡಳಿತ ಮಂಡಳಿ ಇವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಡಳಿತ ಮಂಡಳಿ ಕೋರಿದೆ..

Leave a Reply

Your email address will not be published. Required fields are marked *