ಕಂದಾಯ ಗ್ರಾಮವನ್ನಾಗಿ ಸೂರ್ಯ ನಾಯಕನ ತಾಂಡವನ್ನು ಘೋಷಿಸುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಕೆ..

ಕಂದಾಯ ಗ್ರಾಮವನ್ನಾಗಿ ಸೂರ್ಯ ನಾಯಕನ ತಾಂಡವನ್ನು ಘೋಷಿಸುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಕೆ..

ಗಂಗಾವತಿ ತಾಲೂಕಿನ ಸೂರ್ಯನಾಯಕನ ತಾಂಡವನ್ನು ಲಂಬಾಣಿ ತಾಂಡವನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸಲು ಅಖಿಲ ಕರ್ನಾಟಕ ಬಂಜಾರ್ ಲಂಬಾಣಿ ಸೇವಾಲಾಲ್ ಸಮಾಜ ಸೂರ್ಯನಾಯಕ ತಾಂಡದ ಕಾರ್ಯ ಅಧ್ಯಕ್ಷರಾದ ಬಾಲಾಜಿ ಚವನ್ ಇವರು ಮಾನ್ಯ ಜಿಲ್ಲಾ ಉಸ್ತವರಿ ಸಚಿವರಾದ ಶ್ರೀ ಶಿವರಾಜ್ ತಂಗಡಿಗಿ ಮತ್ತು ಗಂಗಾವತಿ ಗಂಗಾವತಿ ಕ್ಷೇತ್ರದ ಶಾಸಕರಾದ ಶ್ರೀ ಗಾಲಿ ಜನಾರ್ದನ್ ರೆಡ್ಡಿ ಇವರಿಗೆ ಮನವಿ ಸಲ್ಲಿಸಿದ ಪ್ರಯುಕ್ತ ಜಿಲ್ಲಾ ಮತ್ತು ಗ್ಯಾರಂಟಿ ಸಭೆಯಲ್ಲಿ ಜಿಲ್ಲಾಧಿಕಾರಿಗಳಲ್ಲಿ ನಿರ್ದೇಶನ ನೀಡಿದ್ದು ಅದರಂತೆ ತಾಲೂಕು ತಹಶೀಲ್ದಾರರು ಮತ್ತು ತಾಲೂಕ ಪಂಚಾಯತಿ ಅಧಿಕಾರಿಗಳು ವಿಡಿಯೋ ಕಂದಾಯ ನಿರೀಕ್ಷಕರು ಗ್ರಾಮ ಲೆಕ್ಕಾಧಿಕಾರಿ ಅಲ್ಲವೇ ತಾಂಡದ ಮಾಜಿ ಸದಸ್ಯರಾದ ಗೌರಮ್ಮ ಶಂಕರ್ ನಾಯಕ್ ಕಟ್ಟಿಮನಿ ಹನುಮಂತಪ್ಪ ನಾಯಕ ಕಾರ್ಬಾರಿ ಶಕ್ರಪ್ಪ ಶಿವಣ್ಣ ಶಂಕ್ರಪ್ಪ ಡಾಬು ಎಸ್ ಪಿ ಗೋಪಾಲಕೃಷ್ಣ ಅಲ್ಲದೆ ತಾಂಡದ ಮುಖಂಡರು ಹಿರಿಯರು ಮಹಿಳೆಯರು ಸ್ಥಳೀಯ ನಿವಾಸಿಗಳು ಭಾಗವಹಿಸಿ ಮಾನ್ಯ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು

Leave a Reply

Your email address will not be published. Required fields are marked *