ಮಹಾಯೋಗಿ ಸಿದ್ಧರಾಮ ಜಯಂತಿ ಆಚರಣೆ….

ಕನಕಗಿರಿ ಪಟ್ಟಣದಲ್ಲಿ ಶ್ರೀ ಮಹಾಯೋಗಿ ಸಿದ್ಧರಾಮ ಜಯಂತಿಯನ್ನು ದಿನಾಂಕ: 14.01.2026 ರಂದು ತಹಶೀಲ್ದಾರರು ವಿಶ್ವನಾಥ್ ಮುರುಡಿ ಅವರು ನೇತೃತ್ವ ಹಾಗೂ ಬೋವಿ ಸಮಾಜದ ತಾಲೂಕು ಅಧ್ಯಕ್ಷ ಭೋಜಪ್ಪ ಭೋವಿ ಮುಸ್ಲಾಪುರ ಅವರ ಅಧ್ಯಕ್ಷತೆಯಲ್ಲಿ ಕನಕಗಿರಿಯಲ್ಲಿ ಪಟ್ಟಣದ ಶ್ರೀ ಮಹಾಯೋಗಿ ಸಿದ್ಧರಾಮ ಜಯಂತಿಯನ್ನು ಭಕ್ತಿ ಪೂರ್ವಕವಾಗಿ ಪುಷ್ಪಕ್ಷಣೆಗಳ ಮಾಡುವ ಮೂಲಕ ಆಚರಿಸಲಾಯಿತು. ನಂತರ ಕೆ ಗಂಗಾಧರ್ ಸ್ವಾಮಿ ಕಲ್ಬಾಗಿಲುಮಠ ಮಾತನಾಡಿ ಭೋವಿ ಸಮಾಜವು ಅತಿ ಸಣ್ಣ ಸಮಾಜವಾಗಿದ್ದು ಇದರಲ್ಲಿ ಹುಟ್ಟಿರುವಂತಹ ಮಹಾಯುಗಿ ಸಿದ್ದರಾಮಯ್ಯನವರ ದೇಶಕ್ಕೆ ಅನೇಕ ಕೆರೆ ಕಟ್ಟಡಗಳನ್ನು ನಿರ್ಮಿಸಿರೂತರೆ ಎಂದರು. ಇದೇ ರೀತಿ ಈ ಸಮಾಜದಲ್ಲಿ ವಿದ್ಯಾಭ್ಯಾಸವಿಲ್ಲದೆ ಬಹಳಷ್ಟು ಮಕ್ಕಳು ಹಿಂದುಳಿದಿದ್ದಾರೆ ಮತ್ತು ತಮ್ಮ ವೃತ್ತಿ ಕೆಲಸವಾದಂತಹ ಕಲ್ಲುಗಳನ್ನು ಒಡೆಯುವದು ಕಟ್ಟಡಗಳನ್ನು ಕಟ್ಟುವುದು ಕಾಯಕವನ್ನು ಮಕ್ಕಳಿಗೆ ಬಿಡಿಸಿ ತಮ್ಮ ಮಕ್ಕಳಿಗೆ ಮುಂದಿನ ಜೀವನಕ್ಕಾಗಿ ವಿದ್ಯಾಭ್ಯಾಸದ ಕಡೆ ಗಮನಹರಿಸಬೇಕಗದ ಅವಶ್ಯಕತೆ ಇದೆ ಎಂದು ಮಾತನಾಡಿದರು.ಈ ಸಂದರ್ಭದಲ್ಲಿ ತಹಶೀಲ್ದಾರ್ ವಿಶ್ವನಾಥ್ ಮುರಡಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಲಕ್ಷ್ಮಣ್ ಕಟ್ಟಿಮನಿ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ ಗಂಗಾಧರ್ ಸ್ವಾಮಿ ಜಿಲ್ಲಾ ಪಂಚಾಯತ್ ಸದಸ್ಯರಾದ ವೀರೇಶ್ ಸಂಗಂಡಿ ಶರಣಪ್ಪ ಬತ್ತದ್ಕಾ ಅನಿಮೇಶ್ ವಾಲಿರ್ ಗಂಗಾಧರ್ ಚೌಡ್ಕಿ ಪಟ್ಟಣ ಪಂಚಾಯಿತಿ ಸದಸ್ಯರು ಮತ್ತು ಸಮಾಜದ ತಾಲೂಕು ಗೌರವಾಧ್ಯಕ್ಷ ಬಾಲಪ್ಪ ಹಿರೇ ಡನಕನಕಲ್ ತಾಲೂಕು ಅಧ್ಯಕ್ಷ ಭೋಜಪ್ಪ ಭೋವಿ ಮುಸ್ಲಾಪುರ ಮಾಜಿ ಜಿಲಾ ಅಧ್ಯಕ್ಷರು ಸತ್ಯಪ್ಪ ಗೌರಿಪುರ. ಕನಕಗಿರಿ ನಗರ ಘಟಕದ ಅಧ್ಯಕ್ಷರು ಶಿವಣ್ಣ ಭೋವಿ ಮತ್ತು ಭೋವಿ ಸಮಾಜದ ಮುಖಂಡರು ಮತ್ತು ಹಿರೇಯರು ರಾಮಣ್ಣ ಭೋವಿ. ಹಿರೇಹನುಮಂತಪ್ಪ ಭೋವಿ ಮಂಜುನಾಥ. ಲಕ್ಶ್ಮಣ. ಚಂದ್ರು. ತಿಪ್ಪಣ್ಣ. ಶಾಂತಪ್ಪ. ಸುಂಕಪ್ಪ. ಯಲ್ಲಪ್ಪ. ಪರಶುರಾಮ್. ಸುರೇಶ್. ಯಂಕೋಬ. ಶಶಿ.. ಯಲ್ಲ ಭೋವಿ ಸಮಾಜದ ಮುಖಂಡರು ಭಾಗವಹಿಸಿದರು

.ರಮೇಶ್ ಈಳಿಗೇರ್ ವಾಲ್ಮೀಕಿ ಅಸ್ತ್ರ ನ್ಯೂಸ್ ಕನಕಗಿರಿ ತಾಲೂಕಿನ ವರದಿಗಾರ 9035332032
