ನಿಧನ ವಾರ್ತೆ ಶ್ರೀ ಪರಶುರಾಮ ಬಜೇಂತ್ರಿ ಸ್ವರ್ಗಾಧೀನ.

ಕುಕನೂರ : ತಾಲೂಕಿನ ಕುದರಿಮೋತಿ ಗ್ರಾಮದ ನಿವಾಸಿ ಶ್ರೀ ಪರಶುರಾಮ ಬಜೇಂತ್ರಿ (ವಯಸ್ಸು 33) ಮಂಗಳವಾರ ಬೆಳಗ್ಗೆ ನಿಧನರಾದರು.ಮೃತರು ಮಕ್ಕಳು ಇಬ್ಬರು ಗಂಡು ಮಕ್ಕಳು ಸಹೋದರ ಸಹೋದರಿಯರನ್ನ ಅಪಾರ ಬಂದು ಬಳಗ ಆಗಲಿದ್ದಾರೆ, ಇವರ ಅಗಲಿಕೆಗೆ ಕುದರಿಮೋತಿ ಕ್ರಿಕೆಟ್ ಆಟಗಾರರು ಹಾಗೂ ಗ್ರಾಮದ ಹಿರಿಯರು ಸಂತಾಪ ಸೂಚಿಸಿದ್ದಾರೆ, ಮೃತರ ಅಂತ್ಯಕ್ರಿಯೆ ಮಂಗಳವಾರ 3:00 ಗಂಟೆಗೆ ರುದ್ರಭೂಮಿಯಲ್ಲಿ ನೆರೆವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ,
