ಕುಮಾರಸ್ವಾಮಿ ಹಿರೇಮಠ ಗೆ ಪ್ರಶಸ್ತಿನ.19ಕ್ಕೆ ಬೆಂಗಳೂರಿನಲ್ಲಿ ಪ್ರಧಾನ…

ಕುಕನೂರ ನ.10: ಕಳೆದ ವರ್ಷಗಳಿಂದ ಸಮಾಜಿಕ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ ಹಲವಾರು ಬಡವರ ಬಗ್ಗೆ ರೈತರ ಬಗ್ಗೆ ಶಿಕ್ಷಣ ಮತ್ತು ಇತರೆ ಬಗ್ಗೆ ಹೋರಾಟ ಮಾಡಿದ್ದಾರೆ ಬಗ್ಗೆ ಗುರುತಿಸಿ ಹಾಗೂ ಸೇವೆಯಲ್ಲಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಇಲ್ಲಿನ ಕುಮಾರಸ್ವಾಮಿ ಪಿ ಹಿರೇಮಠಗೆ ಬೆಂಗಳೂರಿನ ಕುಂಭಮೇಳ ಸಾಂಸ್ಕೃತಿಕ ಅಕಾಡೆಮಿಯಿಂದ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ * ಮಾಡಲಾಗಿದೆ.ನವಂಬರ್ 19ರಂದು ಬೆಂಗಳೂರಿನ `ರವೀಂದ್ರ ಕಲಾ ಕ್ಷೇತ್ರದ ನಯನ ರಂಗಮಂದಿರದಲ್ಲಿ ಸಂಜೆ ಹಮ್ಮಿಕೊಂಡಿರುವ ನಡೆಯುವ ವರ್ಣರಂಜಿತ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ ಎಂದು ಸಂಘಟನೆಯ ವ್ಯವಸ್ಥಾಪಕರು ತಿಳಿಸಿದ್ದಾರೆ.
