ಜಾತಿ ಗಣತಿಯಲ್ಲಿ ನಾಯಕ 11 33. ಕ್ಲಿಕ್ ಮಾಡುವಂತೆ ಜಾಗೃತಿ….

ಜಾತಿ ಗಣತಿಯಲ್ಲಿ ನಾಯಕ 11 33. ಕ್ಲಿಕ್ ಮಾಡುವಂತೆ ಜಾಗೃತಿ….

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಯರಬಳ್ಳಿ ಶಾಲೆಗೆ ದಯಾನಂದ್ ಸುದ್ದಿ ಕರ್ನಾಟಕ ರಾಜ್ಯ ಬೇಡರ ಸಮಿತಿ ಬೆಂಗಳೂರು ರಾಜ್ಯಾಧ್ಯಕ್ಷ ಅಂಬಣ್ಣ ನಾಯಕ. ಗುಜ್ಜಲ್ ಹಾಗೂ ರಾಜ್ಯ ಸಮಿತಿಯ ಪದಾಧಿಕಾರಿಗಳು ಭೇಟಿ ನೀಡಿ ಜಾತಿ ಘನತೆಗೆ ಸಂಬಂಧಿಸಿದಂತೆ ಸಮಾಜದ ವಿದ್ಯಾರ್ಥಿಗಳ ಜಾತಿ ಕಾಲಮ್‌ನಲ್ಲಿ ಆನ್ ಲೈನ್ ನಲ್ಲಿ ನಾಯಕ 1133 ಎಂದು ನಮೂದಿಸಬೇಕು ಆದರೆ ತಾವುಗಳು ಆನ್ ಲೈನ್ ತಂತ್ರಾಂಶಗಳಲ್ಲಿ ನಾಯಕ (Including parivara Talavar) ಎಂದು ನಮೂದಿಸುತ್ತಿದ್ದೀರಿ ಮುಂದೆ ನಮ್ಮ ಸಮಾಜದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಅದಕ್ಕಾಗಿ ತಾವುಗಳು ಕಂಪ್ಯೂಟರ್ ಆಪರೇಟರ್ ಗಳಿಗೆ ಸರಿಯಾದ ಮಾಹಿತಿ ನೀಡಿ ನಮ್ಮ ಜಾತಿ 1133 ನ್ನು ಕ್ಲಿಕ್ ಮಾಡಬೇಕೆಂದು ಮುಖ್ಯೋಪಾಧ್ಯಾಯರಿಗೆ ಮನವಿ ಮಾಡಿ ಕೊಳ್ಳಲಾಯಿತು ಈ ಸಂದರ್ಭದಲ್ಲಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *