ವಿಶೇಷ ಚೇತನರಿಗೆ ನೆರೆಗಾ ಯೋಜನೆ ಅಡಿಯಲ್ಲಿ ಉದ್ಯೋಗಾವಕಾಶ….

ವಿಶೇಷ ಚೇತನರಿಗೆ ನೆರೆಗಾ ಯೋಜನೆ ಅಡಿಯಲ್ಲಿ ಉದ್ಯೋಗಾವಕಾಶ….

ಮರಳಿ ಗ್ರಾಮ ಪಂಚಾಯಿತಿಯಲ್ಲಿ ಸುಮಾರು ವಿಶೇಷ ಚೇತನರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ದಲ್ಲಿ ವಿಶೇಷ ಕೆಲಸ ನೀಡಲಾಯಿತು ಈ ಕಾರ್ಯಕ್ರಮದಲ್ಲಿ ವಿಷಯ ಚೇತನರಿಗೆ ಉದ್ಯೋಗ ಚೀಟಿ ನೀಡಿ ಗ್ರಾಮ ಪಂಚಾಯತಿ.. P. D. O. ಬಸವರಾಜ್ ಗೌಡ್ರು. J. E ಉದಯ್ ಕುಮಾರ್. V. R. W ಚಿದಾನಂದ ಆಚಾರ್ ನರಸಾಪುರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರುP. D. O ಬಸವರಾಜ ಗೌಡ್ರು ಮಾತನಾಡಿ ವಿಶೇಷ ಚೇತನರಿಗೆ ವಿಶೇಷವಾದ ಕೆಲಸದ ಬಗ್ಗೆ ಮಾಹಿತಿ ನೀಡಿದರು ಕೆಲಸದಲ್ಲಿ ವಿಕಲಚೇತನರಿಗೆ 50% ಕೆಲಸ ಮಾಡುವಂತೆ ಸಲಹೆ ನೀಡಿದರು V. R. W ಚಿದಾನಂದ ಅವರು ಮಾತನಾಡಿ ವಿಶೇಷ ಚೇತನರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬ ವಿಕಲಚೇತನರು ವಿಶೇಷ ಜಾಬ್ ಕಾರ್ಡ್ ಹೊಂದಿದ್ದು ಅವರಿಗೆ ಕೆಲಸದಲ್ಲಿ 50% ಮಾಡು ಬೇಕು ಮತ್ತು ಅವರಿಗೆ ನೂರು ದಿನಗಳ ಕೆಲಸವನ್ನು ನಮ್ಮ ಗ್ರಾಮ ಪಂಚಾಯತ್ ಎಲ್ಲಿ ನಾನು ಇವರಿಗೆ. ನೆರೆಗ ಕೆಲಸನೀಡಿಸುವಂಥ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು ಇನ್ನೂ ಅನೇಕ ಯೋಜನೆಗಳ ಬಗ್ಗೆ ಮಾಹಿತಿ ಕೂಡ ತಿಳಿಸಿದರು

Leave a Reply

Your email address will not be published. Required fields are marked *