ಕಂಪ್ಲಿ ಶಿಬಿರದಿನ್ನಿಯಲ್ಲಿ ದೇವಸ್ಥಾನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಕಂದಾಯಾಧಿಕಾರಿಗಳು. ಬಳ್ಳಾರಿ / ಕಂಪ್ಲಿ: ಪಟ್ಟಣದ ಶಿಬಿರದಿನ್ನೆ (ಮಾರುತಿ ನಗರ) 20ನೇ ವಾರ್ಡಿನ ಬಲಭಾಗದಲ್ಲಿರುವ ಆಂಜಿನೇಯಸ್ವಾಮಿ ದೇವಸ್ಥಾನಕ್ಕೆ…
ಶಕ್ತಿ ಯೋಜನೆ, ಕೈ ಬಿಡಿ. ಶಿಕ್ಷಣ ಮತ್ತು ಆರೋಗ್ಯ ಭಾಗ್ಯ ನೀಡಿ.– ಮುಖ್ಯಮಂತ್ರಿಗಳಿಗೆ ಮ್ಯಾಗಳಮನಿ ಒತ್ತಾಯ. ಗಂಗಾವತಿ:- 14-ಚಳಿಗಾಲ ಅಧಿವೇಶನದಲ್ಲಿ ಶಿಕ್ಷಣ ಹಾಗೂ ಅರೋಗ್ಯ ಭಾಗ್ಯ ಘೋಷಣೆ…
ಸಂಪೂರ್ಣ ಅನುಷ್ಠಾನಕ್ಕಾಗಿ ಲಕ್ಷಾಂತರ ಜನತೆ ಬೆಳಗಾವಿ ಛಲೋ ಅಭಿಯಾನಮಾದಿಗ ಮೀಸಲಾತಿ ಜಾರಿಗೆ ಆಗ್ರಹಿಸಿ ಡಿ.೧೭ಕ್ಕೆ ಆಮರಣಾಂತ ಉಪವಾಸ ಸತ್ಯಾಗ್ರಹ… ಗಂಗಾವತಿ: ಕಳೆದ ಮುವತ್ತೆöÊದು ವರ್ಷಗಳಿಂದ ನಿರಂತರ ಮೂಗಿಗೆ…
ಸೇತುವೆ ಕಟ್ಟಡದ ನೀರು ಸೋರಿಕೆ ತಡೆಗಟ್ಟುವಂತೆ ಎ.ಸಿ.ದಾನಪ್ಪ ಆಗ್ರಹ… ಬಳ್ಳಾರಿ / ಕಂಪ್ಲಿ: ಕಂಪ್ಲಿ-ಕೋಟೆಯ ತುಂಗಭದ್ರ ನದಿ ತೀರದ ಸೇತುವೆ ಆರಂಭದ ಕಟ್ಟಡದ ಕೆಳಭಾಗದಲ್ಲಿ ಕಳೆದ ಮೂರ್ನಾಲ್ಕು…