ಮುದ್ರಕರಸಂಘದ ದಿನಾಚರಣೆ ಅಂದವಾಗಿ ಲಯನ್ಸ್ ಬುದ್ಧಿಮಾಂದ್ಯ ಶಾಲೆಯ ವಿದ್ಯಾರ್ಥಿಗಳಿಗೆ ಉಪಹಾರದ ವ್ಯವಸ್ಥೆ,,

ಮುದ್ರಕರಸಂಘದ ದಿನಾಚರಣೆ ಅಂದವಾಗಿ ಲಯನ್ಸ್ ಬುದ್ಧಿಮಾಂದ್ಯ ಶಾಲೆಯ ವಿದ್ಯಾರ್ಥಿಗಳಿಗೆ ಉಪಹಾರದ ವ್ಯವಸ್ಥೆ,,

ಗಂಗಾವತಿ ತಾಲೂಕು ಮುದ್ರಕರ ಸಂಘದ ವತಿಯಿಂದ ಮುದ್ರಕರ ದಿನಾಚರಣೆಯನ್ನು ಆಚರಿಸಲಾಗಿದ್ದು ದಿನಾಚರಣೆಯ ಅಂಗವಾಗಿ ಲಯನ್ಸ್ ಬುದ್ಧಿಮಾಂದ್ಯ ಶಾಲೆಯ ವಿದ್ಯಾರ್ಥಿಗಳಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು ಮುದ್ರಕರ ಸಂಘದ ಅಧ್ಯಕ್ಷರಾಗಿರುವ ರಾಘವೇಂದ್ರ ಸಿರಿಗೇರಿ ಕಾರ್ಯದರ್ಶಿ ರಾಜೇಂದ್ರ ನಾಯಕ ಹಾಗೂ ಖಜಾಂಚಿ ಮಂಜುನಾಥ ಶ್ರೇಷ್ಠಿ ಇವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುದ್ರಕರ ಸಂಘದ ಪದಾಧಿಕಾರಿಗಳಾದ ಬಸವರಾಜ್ ಸಜ್ಜನ ಕಾರಟಗಿ, ಬೆಟದೀಶ್, ಜಗದೀಶ್, ಮಾರ್ಕoಡಿ, ಸಾಗರ್, ದೇವರಾಜ್, ಭಾರತಿ ಪ್ರೆಸ್ ಪುಟ್ಟು, ಗಣೇಶ್ ಚೀಲವೇರಿ, ಅಮರೇಶ್, ಮಲ್ಲಿಕಾರ್ಜುನ ಇತರ ಮುದ್ರಕರು ಉಪಸ್ಥಿತರಿದ್ದರು,,, ಮುದ್ರಕರ ಸಂಘದ ಅಧ್ಯಕ್ಷರಾಗಿರುವ ರಾಘವೇಂದ್ರ ಸಿರಿಗೇರಿ ಮತ್ತು ಪ್ರಧಾನ ಕಾರ್ಯದರ್ಶಿ ರಾಜೇಂದ್ರ ನಾಯಕ ಮಾತನಾಡಿ ಮುದ್ರಕರ ದಿನಾಚರಣೆ ಅಂಗವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಪ್ರಥಮದಲ್ಲಿ ಲಯನ್ಸ್ ಬುದ್ಧಿಮಾಂದ್ಯ ಶಾಲೆಯ ವಿದ್ಯಾರ್ಥಿಗಳಿಗೆ ಉಪಹಾರದ ವ್ಯವಸ್ಥೆ ಮಾಡುವ ಮೂಲಕ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ ಎಂದು ತಿಳಿದರು

Leave a Reply

Your email address will not be published. Required fields are marked *