ವೇ.ವೂ.ಶ್ರೀ ಫ್ರಭುಲಿಂಗಸ್ವಾಮಿ ಮುದಿಲಿಂಗ ಸ್ವಾಮಿ ನೀಲಕಂಠ ಮಠ ಐಕ್ಯರಾದಂದು ತಿಳಿಸಲು ವಿಷಾದಿಸುತ್ತೇವೆ…

ಅಖಂಡ ಭಾರತದ ಮೂಲಪೀಠ ಕುರುಹಿನಶೆಟ್ಟಿ ಸಮಾಜದ ವೀರಭಿಕ್ಷವತಿ ಶ್ರೀ ನೀಲಕಂಠಮಠ ಬೆಟಗೇರಿ ಗದಗ್.ಈ ಪೀಠದ ಹಿರಿಯ ಸೂತ್ರಾನುವರ್ತಿಗಳಾದ. ಪರಮ ಪೂಜ್ಯ ಶ್ರೀ ವೇದಮೂರ್ತಿ ಪ್ರಧುಲಿಂಗಶ್ವಾಮಿಗಳು ತಮ್ಮ 82 ನೇಯ ವಯ್ಸಿನಲ್ಲಿ ಕುಲದೈವ + ಕುಲಗುರುಗಳು ಶ್ರೀ ನೀಲಕಂಠೇಶ್ವರನಲ್ಲಿ ಇಂದು ಮಧ್ಯಾನ 1:45 ಕ್ಕೆ ಐಕ್ಯರಾದರೆಂದು ತಿಳಿಸಲು ವಿಷಾದಿಸುತ್ತೇವೆ.ದಿವಂಗತರ ಅಂತ್ಯಕ್ರಿಯೆ ನಾಳೆ ಬೆಳಿಗ್ಗೆ 11:00 ಗಂಟೆಗೆ ಬೇಟಿಗೇರಿಯ ಚಿಕ್ಕೊಪ್ಪ ಗ್ರಾಮದ ಭೂಮಿಯಲ್ಲಿ ಶ್ರೀ ವೇದಮೂರ್ತಿ ಪ್ರಭುಲಿಂಗಸ್ವಾಮಿಗಳ ಅಂತ್ಯಕ್ರಿಯೆ ಸಂಸ್ಕಾರ ವಿಧಿವಿಧಾನಗಳ ಮೂಲಕ ನೆರವೇರಿಸಲಾಗುವುದು…
