ಗಂಗಾವತಿ ತಾಲೂಕು ಗಂಗಾಮತ ಸಮಾಜ ವತಿಯಿಂದ.ಟಿ.ಜೆ ತನುಶ್ರೀ ಅವರಿಗೆ ಸನ್ಮಾನ …

ಕನಕಗಿರಿ ತಾಲೂಕ ಗಂಗಾಮತ ಸಮಾಜದ ಅಧ್ಯಕ್ಷರಾದ ಶ್ರೀ ಟಿ ಜೆ ರಾಜಶೇಖರ ಅವರ ಸೊಸೆ ಶ್ರೀಮತಿ ತನುಶ್ರೀ ಗಂಡ ಟಿ ಜೆ ರಾಮಚಂದ್ರ ಅವರು ಕನಕಗಿರಿ ಪಟ್ಟಣ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆ ಶ್ರೀಮತಿ ತನುಶ್ರೀ ಸಹೋದರಿ ಅವರಿಗೆ ಗಂಗಾವತಿ ತಾಲೂಕು ಗಂಗಾಮತ ಸಮಾಜದ ವತಿಯಿಂದ ಗುರುವಾರ ದಿನದಂದು ಸನ್ಮಾನ ಮಾಡಲಾಯಿತು ಗಂಗಾವತಿ ತಾಲೂಕ ಗಂಗಾಮತ ಸಮಾಜದ ಅಧ್ಯಕ್ಷ ಹನುಮೇಶ ಬಟಾರಿ ಅವರು ಮಾತನಾಡಿದರು ಅಧ್ಯಕ್ಷರ ಆಯ್ಕೆಗೆ ಕಾರಣಿಕರ್ತೃ ಸಚಿವರಾದ ಸನ್ಮಾನ್ಯ ಶ್ರೀ ಶಿವರಾಜ್ ತಂಗಡಗಿ ಯವರಿಗೆ ಸಮಸ್ತ ಕೊಪ್ಪಳ ಜಿಲ್ಲಾ ಗಂಗಾವತಿ ತಾಲೂಕು ಗಂಗಾಮತ ಸಮಾಜದ ಪರವಾಗಿ ಹೃದಯಪೂರ್ವಕ ಧನ್ಯವಾದಗಳು ತಿಳಿಸಿದರು ಈ ಸಂದರ್ಭದಲ್ಲಿ ಗಂಗಾವತಿ ತಾಲೂಕು ಗಂಗಾಮತ ಸಮಾಜದ ಸದಸ್ಯರು ಮುಖಂಡರಾದ ಕನಕಗಿರಿ ಅಧ್ಯಕ್ಷ T.j ರಾಜಶೇಖರ ..ಮರಳಿ ನಿರುಪಾದೆಪ್ಪ ಹೇರೂರು ಗಂಗಣ್ಣ ತಾಲೂಕು ಉಪಾಧ್ಯಕ್ಷ ಹೆಬ್ಬಾಳ.ದೊಡ್ಡಬರಮಪ್ಪ ಪಾತಪ್ಪ ಕಂಚಿ.ಕುಂಟೋಜಿ ರಾಮಣ್ಣ. ವಾಲೇಕಾರ ಹನುಮೇಶ. ಕನಕರಾಯ ಅನೇಕ ಮುಖಂಡರು ಉಪಸ್ಥಿತರಿದ್ದರು.

