ಸೈದಪ್ಪ ತಾತನವರ ಉರುಸು… ಹರಿದು ಬಂದ ಭಕ್ತ ಸಾಗರ.

ಸೈದಪ್ಪ ತಾತನವರ ಉರುಸು… ಹರಿದು ಬಂದ ಭಕ್ತ ಸಾಗರ.

ಗಂಗಾವತಿ…. ಸಮೀಪದ ಬಸಾಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿದ್ದಿಕೇರಿಗೆ ಹೋಗುವ ಮಾರ್ಗ ಮಧ್ಯದಲ್ಲಿರುವ ಹಜರತ್ ಸೈಯದ್ ಷಾ ಸೈಯದ್ ವ ಲಿ ( ಸೈದಪ್ಪ ತಾತನವರ ) ಉರುಸು ) ಗುರುವಾರ ದಿನವಾದ ಇಂದು ಅಪಾರ ಭಕ್ತಾದಿಗಳ ಮಧ್ಯೆ ಶ್ರದ್ಧೆ ಭಕ್ತಿಯಿಂದ ಜರುಗಿತು.

ಗಂಗಾವತಿ ಸಿದ್ದಿಕೇರಿ ಬಸಾಪಟ್ಟಣ ವಡ್ಡರಹಟ್ಟಿ ದಾಸನಾಳ. ಸೇರಿದಂತೆ ಮತ್ತಿತರ ಪ್ರಮುಖ ನಗರ ಗ್ರಾಮ ಭಾಗಗಳಿಂದ ಸಾಗರದಂತೆ ಭಕ್ತಾದಿಗಳು ಆಗಮಿಸಿ ತಮ್ಮ ಹರಕೆ ಹಾಗೂ ಸಕ್ಕರೆಯನ್ನು ಸಮರ್ಪಿಸಿದರು. ಈ ಸಂದರ್ಭದಲ್ಲಿ ದರ್ಗಾದ ಮುಖ್ಯಸ್ಥರು ಮಾತನಾಡಿ ನಿನ್ನೆ ಬುದುವಾರ ಗಂಧ. ಇಂದು ಉರು ಸು ನಡೆಯುತ್ತಿತ್ತು ಗುರುವಾರದಂದು ಶುಕ್ರವಾರದಂದು. ಜಿಯಾರತ ಧಾರ್ಮಿಕ ಕಾರ್ಯಕ್ರಮದೊಂದಿಗೆ ಸಂಪನ್ನ ಗೊಳ್ಳಲಿದೆ ಆಗಮಿಸಿದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಸಲಾಗುತ್ತಿದೆ ಎಂದು ಹೇಳಿದರು..

Leave a Reply

Your email address will not be published. Required fields are marked *