ಹೊಸಪೇಟೆ ನಗರದ ಎಂಪಿ ಪ್ರಕಾಶ್ ಬಡಾವಣೆಯಲ್ಲಿರುವ ರಿಯಾಜ್ ಕಾಣೆಯಾಗಿದ್ದಾರೆ..

ಹೊಸಪೇಟೆ ನಗರದ ಎಂಪಿ ಪ್ರಕಾಶ್ ಬಡಾವಣೆಯಲ್ಲಿರುವ ರಿಯಾಜ್ ಕಾಣೆಯಾಗಿದ್ದಾರೆ..

ವಿಜಯನಗರ ಜಿಲ್ಲಾ ಹೊಸಪೇಟೆ ನಗರದ ಎಂಪಿ ಪ್ರಕಾಶ್ ಬಡಾವಣೆಯಲ್ಲಿರುವ ರಫೀಕ್ ಮತ್ತು ಚಾಂದಿನಿ ದಂಪತಿಗಳ ಪುತ್ರನಾದ ರಿಯಾಜ್ ಬುಧವಾರ ರಾತ್ರಿಯಿಂದ ಮನೆ ಬಿಟ್ಟು ಹೋಗಿ ಕಾಣೆಯಾಗಿರುತ್ತಾನೆ ಈ ಬಾಲಕನು ಕಂಡವರರು ಈ ನಂಬರಿಗೆ ಸಂಪರ್ಕಿಸಿ 9945680466 ಮಾಹಿತಿ ನೀಡಬೇಕೆಂದು ವಿಜಯನಗರ ಹೊಸಪೇಟೆ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆಯ ಯುವಶಕ್ತಿ ಸಂಘಟನೆಯ ಜಿಲ್ಲಾ ಅಧ್ಯಕ್ಷರಾಗಿರುವ ಸನ್ಮಾನ್ಯ ಶ್ರೀ ಪಿ ಭಾಸ್ಕರ್ ನಾಯಕ ಅಣ್ಣನವರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *