ಜನವರಿ 1ರಂದು ಕಾಯಕಯೋಗಿ ಶ್ರೀ ಚನ್ನಬಸವ ತಾತನವರ ಜಾತ್ರಾ ಮಹೋತ್ಸವ,,,,,

ಕಾಯಕಯೋಗಿ ದಾಸೋಹಮೂರ್ತಿ ಶ್ರೀ ಚನ್ನಬಸವ ತಾತನವರ ಜಾತ್ರೆಯ ಅಂಗವಾಗಿ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ಲಡ್ಡು ಪ್ರಸಾದ ಮಾಡುವ ಕಾರ್ಯಕ್ರಮ ನಡೆಯಿತು ಪುರಾಣ ಮಂಟಪದಲ್ಲಿ ಪ್ರತಿನಿತ್ಯ ಪುರಾಣ ಪ್ರವಚನ ಕಾರ್ಯಕ್ರಮ ನಡೆಯುತ್ತಿದ್ದು ಜನವರಿ 1 ರಂದು ಲಕ್ಷಾಂತರ ಸಂಖ್ಯೆಯ ಭಕ್ತಾದಿಗಳ ಸಮ್ಮುಖದಲ್ಲಿ ಮಹಾರಾತ್ಯೋತ್ಸವ ಅದ್ದೂರಿಯಾಗಿ ಮತ್ತು ವೈಭವದಿಂದ ನಡೆಯಲಿದೆ ಜಾತ್ರೆಗೆ ಕಾರಟಗಿ ಮಸ್ಕಿ ತಾವರಗೇರ ಕುಷ್ಟಗಿ ಭಾಗಗಳಿಂದ ಭಕ್ತಾದಿಗಳು ಪಾದಯಾತ್ರೆಯ ಮೂಲಕ ಆಗಮಿಸುತ್ತಿರುವುದು ಮತ್ತೊಂದು ವಿಶೇಷವಾಗಿದೆ ಜಾತ್ರೆಗೆ ಸರ್ವ ಭಕ್ತಾದಿಗಳು ಆಗಮಿಸುವಂತೆ ಶ್ರೀ ಚನ್ನ ಮಲ್ಲಿಕಾರ್ಜುನ ಟ್ರಸ್ಟ್ ಕಮಿಟಿಯ ಎಲ್ಲ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

