ಇತಿಹಾಸ ಪ್ರಸಿದ್ಧ ಕನಕಗಿರಿಯ ಶ್ರೀ ಕನಕ ಲಕ್ಷ್ಮಿ ನರಸಿಂಹ ದೇವಸ್ಥಾನಕ್ಕೆ ಹರಿದು ಬಂತು ಭಕ್ತ ಸಾಗರ.

ಇತಿಹಾಸ ಪ್ರಸಿದ್ಧ ಕನಕಗಿರಿಯ ಶ್ರೀ ಕನಕ ಲಕ್ಷ್ಮಿ ನರಸಿಂಹ ದೇವಸ್ಥಾನಕ್ಕೆ ಹರಿದು ಬಂತು ಭಕ್ತ ಸಾಗರ.

ಕನಕಗಿರಿ. ಇತಿಹಾಸ ಪ್ರಸಿದ್ಧ ಇಲ್ಲಿನ ಶ್ರೀ ಕನಕಾಚಲ ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೆ ಶನಿವಾರ ದಿನವಾದ ಇಂದು ರಾಜ್ಯದ ನಾನಾ ಭಾಗಗಳಿಂದ ಅಪಾರ ಭಕ್ತಾದಿಗಳು ಪಾಲ್ಗೊಂಡು ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾದರು. ಹಲವು ಭಕ್ತರು ತಮ್ಮ ಹರಿಕೆಗಳನ್ನು ಸಮರ್ಪಿಸುವುದರು. ಇದೇ ಸಂದರ್ಭದಲ್ಲಿ ಗಂಗಾವತಿಯ ಶ್ರೀರಾಮಚಂದ್ರ ಭಜನಾ ಮಂಡಳಿಯ ಸದಸ್ಯರಿಂದ ಭಜನೆ ಸೇರಿದಂತೆ ಇತರೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು. ಮುಖ್ಯವಾಗಿ ಮುಜರಾಯಿ ಇಲಾಖೆ ವ್ಯಾಪ್ತಿಯ ಈ ದೇವಸ್ಥಾನಕ್ಕೆ ಬಂದಂತಹ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ. ದೇವಸ್ಥಾನದ ಸ್ವಚ್ಛತೆ. ಇವುಗಳ ಬಗ್ಗೆ ವಿಶೇಷ ಗಮನ ಹರಿಸಿದ್ದು ಕಂಡುಬಂದಿತು.. ಭಕ್ತರಿಂದ ಹಾಕಲ್ಪಟ್ಟ ಹುಂಡಿ ಹಣ ಮುಜರಾಯಿ ಇಲಾಖೆಗೆ ಹಾಗೂ ಆರತಿಗೆ ಹಾಕಿದ ಕಾಣಿಕೆ ಅಲ್ಲಿಂದ ಪುರೋಹಿತರಿಗೆ ಎಂಬುವುದು ಗಮನಿಸಿದರೆ. ಕಿಸ್ಕಿಂದ ಅಂಜನಾದ್ರಿ ಶ್ರೀ ಆಂಜನೇಯ ಸ್ವಾಮಿಯ ಹುಂಡಿ ಹಣ ದ ವಿವಾದ ನೆನಪಿಗೆ ಬಂದಿತು ವರದಿ. ವಿಶೇಷ. ಸುದರ್ಶನ ವೈದ್ಯ

Leave a Reply

Your email address will not be published. Required fields are marked *