ರೈತರನ್ನು ಒಕ್ಕಲಿಸುವ ಕಾರ್ಯ ಕೈಬಿಡಬೇಕು ಸರ್ಕಾರಕ್ಕೆ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಅಧ್ಯಕ್ಷ ರಾಜು ನಾಯಕ ಒತ್ತಾಯ…

ರೈತರನ್ನು ಒಕ್ಕಲಿಸುವ ಕಾರ್ಯ ಕೈಬಿಡಬೇಕು ಸರ್ಕಾರಕ್ಕೆ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಅಧ್ಯಕ್ಷ ರಾಜು ನಾಯಕ ಒತ್ತಾಯ…

ಬಳ್ಳಾರಿ : ಕಂಪ್ಲಿ ವಿಧಾನಸಭಾ ಕ್ಷೇತ್ರದ ಗಡಿ ಭಾಗದ ಗ್ರಾಮಗಳಾದ ಬೈಲೂರ- ಚಾನಾಳು ಗ್ರಾಮದಲ್ಲಿ ರೈತರನ್ನು ಒಕ್ಕಲಿಸುವ ಕಾರ್ಯ ಕೈಬಿಡಬೇಕು ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ರಾಜು ನಾಯಕ ಮಾತನಾಡಿ ಸರ್ಕಾರ ಭತ್ತ ನಾಟ್ಯ ಸಂದರ್ಭದಲ್ಲಿ ಕೆರೆ ತುಂಬಿಸುವ ಯೋಜನೆಯನ್ನು ಕೈ ಬಿಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಮತ್ತು ಜಾತ್ಯತೀತ ಜನತಾದಳದ ಜೆಡಿಎಸ್ ಕಾರ್ಯಧ್ಯಕ್ಷರಾದ ರಾಜು ನಾಯಕ ಅವರು ರೈತರೊಂದಿಗೆ ಚರ್ಚಿಸಿ ಈಗಾಗಲೇ ಕೈಗೊತ್ತಿಕೊಂಡಿರುವ ಕಾಮಗಾರಿಯನ್ನು ಕೈಬಿಡಬೇಕೆಂದು ಅಧಿಕಾರಿಗಳಿಗೆ ಒತ್ತಾಯಿಸಿದರು q ಒಂದು ವೇಳೆ ಕೈ ಬಿಡದೆ ಹೋದರೆ ಮುಂದಿನ ರೂಪದಲ್ಲಿ ಉಗ್ರ ಹೋರಾಟ a ಹಮ್ಮಿಕೊಳ್ಳಲಾಗುವುದೆಂದು ಜೆಡಿಎಸ್ ಪಕ್ಷ a ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಮುಖಂಡರುಗಳು ಒಂದು ತೀರ್ಮಾನಕ್ಕೆ ಬಂದಂತಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯಾಧ್ಯಕ್ಷ ಮಾಧವ ರೆಡ್ಡಿ ಕರೂರ್ ತಾಲೂಕು ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಜೆಡಿಎಸ್ ರಾಜ್ಯ ಕಾರ್ಯದರ್ಶಿ ರಾಜು ನಾಯಕ ತಾಲೂಕ್ ಅಧ್ಯಕ್ಷರು ಪದಾಧಿಕಾರಿಗಳು ಸೇರಿ ಅಪಾರ ಜೆಡಿಎಸ್ ಮುಖಂಡರು ಮತ್ತು ರೈತ ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *