

ಹೊಸಪೇಟೆ: ವಿಜಯನಗರ ಇಂಡಿಯನ್ ನ್ಯಾಷನಲ್ ಟ್ರೇಡ್ ಯುನಿಯನ್ ಜಿಲ್ಲಾ ಕಾರ್ಯದರ್ಶಿಯಾಗಿ ಜಿಯಾ ಆಹ್ಮದ ಖಾದ್ರಿ ಎಂ.ಎ.ವಲಿಸಾಬ್ (ಹಕೀಂಸಾಬ್) ನೇಮಕಗೊಂಡಿದ್ದಾರೆ.ಬೆಂಗಳೂರಿನ ಕಾಂಗ್ರೆಸ್ ಕಚೇರಿ ಇಂದಿರಾ ಭವನದಲ್ಲಿ ಡಿ.ಲಕ್ಷ್ಮಿ ವೆಂಕಟೇಶ್ ಜಿಯಾ ಅವರಿಗೆ ನೇಮಕಪತ್ರ ನೀಡಿದರು. ಈ ಸಮನದರ್ಭದಲ್ಲಿ ಉದ್ಯಮಿ ಎಂ.ಎ.ವಲಿಸಾಬ್ (ಹಕೀಂಸಾಬ್), ಯುನಿಯನ್ ರಾಜ್ಯ ಕಾರ್ಯದರ್ಶಿಗಳಾದ ಶೌಕತ್ ಅಲಿ, ಸರ್ವಮಂಗಲ ಸಾರ ಇತರರಿದ್ದರು.
