ಎಸ್. ಸಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಸಮಸ್ಯೆ ಇತ್ಯಾರ್ಥವರದಿಗೆ ಸ್ಪಂದಿಸಿದ ಅಧಿಕಾರಿಗಳು ಸ್ವಾಗತಾರ್ಹ : ಶಂಕರ ಸಿದ್ದಾಪುರ ವಕೀಲರು.

ಎಸ್. ಸಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಸಮಸ್ಯೆ ಇತ್ಯಾರ್ಥವರದಿಗೆ ಸ್ಪಂದಿಸಿದ ಅಧಿಕಾರಿಗಳು ಸ್ವಾಗತಾರ್ಹ : ಶಂಕರ ಸಿದ್ದಾಪುರ ವಕೀಲರು.

ಗಂಗಾವತಿ. ಫೆ. 02ಎಸ್. ಸಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರ ಸೌಲಭ್ಯಗಳ ಕುರಿತು ನಿನ್ನೆ ಗದಗವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸಿದ್ದಾರೆ. ವಸತಿ ನಿಲಯದಲ್ಲೇ ಇರುವ ವಿದ್ಯಾರ್ಥಿನಿಯರಿಗೆ ಯಾವುದೇ ಕಾರಣಕ್ಕೂ ಮಧ್ಯಾಹ್ನದ ಊಟ ನಿರಾಕರಿಸಬಾರದು ಎಂದು ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.ಇದಲ್ಲದೆ, ಎರಡು ವಸತಿ ನಿಲಯಗಳ ನಡುವಿನ ಅಸಮರ್ಪಕ ವ್ಯವಸ್ಥೆಯನ್ನು ಸರಿಪಡಿಸಿ ವಿದ್ಯಾರ್ಥಿನಿಯರಿಗೆ ಅನುಕೂಲವಾಗುವ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಶಂಕರ ಸಿದ್ದಾಪುರ ವಕೀಲರು ಅಧಿಕಾರಿಗಳ ಸ್ಪಂದನೆಯನ್ನು ಸ್ವಾಗತಿಸಿದ್ದಾರೆ.ಬಾಕ್ಸ್ವಸತಿ ನಿಲಯದಲ್ಲಿ ಶುಚಿ–ರುಚಿಯಾದ ಊಟವನ್ನು ಸಮಯಕ್ಕೆ ಸರಿಯಾಗಿ ನೀಡಲಾಗುತ್ತಿದ್ದು, ನಿರಂತರ ನೀರಿನ ವ್ಯವಸ್ಥೆ ಇದೆ. ಪ್ರತಿ ಕೊಠಡಿಗಳಲ್ಲಿ ಉತ್ತಮ ಗುಣಮಟ್ಟದ ಬಲ್ಪುಗಳು, ಫ್ಯಾನ್ಗಳು ಅಳವಡಿಸಲಾಗಿದ್ದು, ಸೊಳ್ಳೆ ನಿಯಂತ್ರಣಕ್ಕಾಗಿ ಲಿಕ್ವಿಡ್ ಸೇರಿದಂತೆ ಅಗತ್ಯ ರಕ್ಷಣಾ ಉಪಕರಣಗಳನ್ನು ಸಮಯಕ್ಕೆ ಸರಿಯಾಗಿ ವಿತರಿಸುತ್ತಿದ್ದಾರೆ. ವಿದ್ಯಾರ್ಥಿನಿಯರುಎಸ್. ಸಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಗಂಗಾವತಿ

Leave a Reply

Your email address will not be published. Required fields are marked *