ಶ್ರೀ ಆಂಜನೇಯ ದೇವಸ್ಥಾನ ಅಂಜನಾದ್ರಿ ಬೆಟ್ಟ ಆನೆಗುಂದಿ (ಚಿಕ್ಕರಾಂಪುರ)ದಲ್ಲಿ

ಶ್ರೀ ಆಂಜನೇಯ ದೇವಸ್ಥಾನ ಅಂಜನಾದ್ರಿ ಬೆಟ್ಟ ಆನೆಗುಂದಿ (ಚಿಕ್ಕರಾಂಪುರ)ದಲ್ಲಿ

ಇಂದು ದಿ. 02/09/2026 ರಂದು ಮಾನ್ಯ ತಹಶೀಲ್ದಾರರು ಗಂಗಾವತಿ ಕಾರ್ಯನಿರ್ವಾಹಣಾಧಿಕಾರಿಗಳು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಅಂಜನಾದ್ರಿ ಇವರ ನೇತೃತ್ವದಲ್ಲಿ ಶ್ರೀ ಆಂಜನೆಯ ದೇವಸ್ಥಾನ ಚಿಕ್ಕರಾಂಪೂರ ಅಂಜನಾದ್ರಿ ಬೆಟ್ಟದಲ್ಲಿ ಹುಂಡಿ ತೆರೆಯಲಾಗಿದ್ದು. (ದಿ.18/08/2026 ರಿಂದ 02/09/2026 ರವರೆಗೆ ಒಟ್ಟು 15 ದಿನಗಳ ಅವಧಿಯಲ್ಲಿ) ಒಟ್ಟು *ರೂ.13,98,605/-* ರೂ ಗಳು ಸಂಗ್ರಹವಾಗಿರುತ್ತದೆ. ವಿದೇಶಿ ನೋಟ (ಯು. ಏ.ಈ) ಸಂಗ್ರವಾಗಿರುತದೆ.

ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಶ್ರಿಮತಿ ಕ್ರಿಷ್ಣವೇಣಿ ಶಿರಸ್ತೆದಾರರು, ಶೇಖರಪ್ಪ ಆಹಾರ ನಿರೀಕ್ಷಕರು, ಮಹೇಶ ದಲಾಲ್ ಕಂದಾಯ ನಿರೀಕ್ಷಕರು, ಮಂಜುನಾಥ್, ಗ್ರಾಮ ಆಡಳಿತ ಅಧಿಕಾರಿಗಳಾದ ಸೋಮನಾಥ್, ಮಂಜುನಾಥ್, ಅಮರೇಶ್, ಶಿವಮೂರ್ತಿ, ಪ್ರಭುಸ್ವಾಮಿ, ಶ್ರೀಕಂಠ, ವಿಜಯಕುಮಾರ್ ಚಿತ್ರಗಾರ ಪ್ರ.ದ.ಸ ಸೂರ್ಯಕಾಂತ್ , ಸುಧ, ಕವಿತಾ, ಕವಿತಾ, ಸುಪ್ರಿಯ, ಶಿವಕುಮಾರ್ ದ್ವಿ.ದ.ಸ ‌ ಪರಿಚಾರಕರಾದ ನವಾಜ್. ಶರಣಪ್ಪ, ಅಮರೇಶ್ ಮತ್ತು ಕೆ ಜಿ ಬಿ ಸಣಾಪೂರ ಬ್ಯಾಂಕ್ ಸಿಬ್ಬಂದಿಗಳಾದ ಮ್ಯಾನೇಜರ್ ನವೀನ್ ಕುಮಾರ, ಪೋಲಿಸ್ ಸಿಬ್ಬಂದಿ, ಹಾಗೂ ವೆಂಕಟೇಶ ದೇವಸ್ಥಾನದ ಸಿಬ್ಬಂದಿವರ್ಗ ಹಾಜರಿದ್ದರು ಸದ್ರಿ ಕಾರ್ಯವು ಸಂಪೂರ್ಣವಾಗಿ ಪೊಲೀಸ್ ಬಂದೊಬಸ್ಥ ಹಾಗೂ ಸಿಸಿ ಟಿವಿ ಕ್ಯಾಮೆರಾ ಹಾಗೂ ವಿಡಿಯೋ ಕಣ್ಗಾವಲಿನಲ್ಲಿ ನಡೆಯಿತುಕಳೆದ ಬಾರಿ ದಿ .18/08/2026 ರಂದು ಹುಂಡಿ ತೆರೆಯಲಾಗಿತ್ತು ಮೊತ್ತ ರೂ *ರೂ.44,15,590/-* ಸಂಗ್ರಹವಾಗಿತ್ತು.

Leave a Reply

Your email address will not be published. Required fields are marked *