ಸಂತ ಸೇವಲಾಲ ಜಯಂತಿ ಆಚರಣೆ …

ಸಂತ ಸೇವಲಾಲ ಜಯಂತಿ ಆಚರಣೆ …

ತಾಲೂಕಿನ ಡಣಾಪೂರ ಗ್ರಾಮದಲ್ಲಿ ಸಂತ ಸೇವಲಾಲ ಜಯಂತಿಯನ್ನು ಆಚರಿಸಲಾಯಿತು.ತಾಲೂಕಿನ ಡಣಾಪೂರ ಗ್ರಾಮದಲ್ಲಿ ಸಂತ ಸೇವಲಾಲ ದೇವಸ್ಥಾನದ ಶ್ರದ್ದಭಕ್ತಿಯಿಂದ ಪೂಜಾ ಹಾಗೂ ಗಂಗೆಯಿಂದ ಕುಂಭ ಮೆರವಣಿಗೆಯೊಂದಿಗೆ ಸೇವಲಾಲ ದೇವಸ್ಥಾನದ ವರೆಗೆ ಬಂದು ದೇವಸ್ಥಾನಕ್ಕೆ ಆಗಮಿಸಿದಭಕ್ತದಿಗಳಿಗೆ ಅನ್ನ ಸಂತರ್ಪಣೆ ಮಾಡಲಾಯಿತು.ಈವೆಳಾ ರಾಮಸ್ವಾಮಿ ,ಗೋವಿಂದಪ್ಪ ಬೋಜರಾಜ , ಆನಂದ, ಪೂಲ್ ಸಿಂಗ್ , ಬಲರಾಮ , ವೆಂಕಟೇಶ , ರಾಜೇಶ ರವಿ , ತಿರುಪತಿ , ಜಗದೀಶ, ಶ್ರೀಕಾಂತ , ಗಣೇಶ , ಸಂದೀಪ್ , ಶಶಿ ಮಹಿಳೆಯರು ಭಾಗಿ ಇದ್ದರು.

Leave a Reply

Your email address will not be published. Required fields are marked *