ಸಿಲಿಂಡರ್ ಸ್ಫೋಟ 8,ಜನರಿಗೆ ಗಾಯ…

ಸಿಲಿಂಡರ್ ಸ್ಫೋಟ 8,ಜನರಿಗೆ ಗಾಯ…

ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಸಿಲೆಂಡರ್ ಸ್ಪೂಟಾದ ದುರ್ಘಟನೆ ಒಂಬತ್ತು ಜನರಿಗೆ ಗಂಭೀರ ಗಾಯ.ಹೆಬ್ಬಾಳ ಗ್ರಾಮದ ದುರುಗಮ್ಮ ,ಹುಲಿಗೆಮ್ಮ ಕುಟುಂಬದವರು ಉಳಿದವರು ಅಕ್ಕಪ್ಪಕ್ಕದ ಮನೆಯವರಾದ , ರಾಜೇಶ, ಸುರೇಶ , ದುರಗಪ್ಪ , ಗೌರಮ್ಮ , ವಿಷ್ಣು , ನಾಗರಾಜ ಶ್ರೀಕಾಂತ , ಎಂಬುವರಿಗೆಗಂಭೀರವಾಗಿ ಗಾಯಗೊಂಡಿದ್ದು ಗಂಗಾವತಿ ಸರಕಾರಿ ಆಸ್ಪತ್ರೆ ಸ್ಥಳಿಯರ ಸಹಾಯ ದಿಂದ ದಾಖಲಾಗಿದ್ದು .

ಇನ್ನೂಳಿದ ಮೂವರಿಗಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ಓ ಪಿ ಡಿ ಆಸ್ಪತ್ರೆ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ ಗ್ರಾಮದ ಹಿರಿಯರು ತಾಲೂಕ ಪಂಚಾಯಿತಿ ಮಾಜಿ ಸದಸ್ಯರು ಆದ ಪಕೀರಪ್ಪ , ಗ್ರಾಮದ ಮುಖಂಡರಾದ ಚಿದಾನಂದಪ್ಪ , ಮಲ್ಲನಗೌಡ , ಅಯ್ಯಪ್ಪ , ಕೃಷ್ಣ ವೀರೇಶಗೌಡ , ರಾಘವೇಂದ್ರ ಪಾತಪ್ಪ ಕಂಚಿ , ಶಿವಣ್ಣ ಮತ್ತೆ ಹುಸನ್ ಬಾಷಾ ಹೆಬ್ಬಾಳದ ರೈತ ಸಂಘದ ಜಿಲ್ಲಾ ಅಧ್ಯಕ್ಷರು ದೂಡ್ಡ ಬರಮಣ್ಣ ಸ್ಥಳಕ್ಕೆ ಬೇಟಿ ನೀಡಿದರು.ಗ್ರಾಮದ ಹಿರಿಯರಾದ ಚಿದಾನಂದಪ್ಪ ಮಾತನಾಡಿ ಹೆಬ್ಬಾಳ ಗ್ರಾಮದಲ್ಲಿ ಸಿಲೆಂಡ್ ಸ್ಪೋಟ ಆಗಿ ಒಂಭತ್ತು ಜನರಿಗೆ ಗಂಭೀರ ಗಾಯ ಆಗಿದ್ದು ಸರಕಾರಿ ಆಸ್ಪತ್ರೆ ಗೆ ದಾಖಲಿಸಿದೆ . ಇದರ ದುರ್ಘನೆಗೆ ಡಣಾಪೂರ ಗ್ರಾಂ ವ್ಯಾಪ್ತಿಯಲ್ಲಿ ಬರುವ ವಿಲೆಜ ಅಕೌಂಟ್ ಅವರಿಗೆ ತಹಶಿಲ್ದಾರರು ಹಾಗೂ ಜಿಲ್ಲಾದಿಕಾರಿಯವರಿಗೆ ಮನವಿ ಮಾಡಿಕೊಂಡಿದ್ದಾರೆ ಸೂಕ್ತ ಪರಿಹಾರ ನೀಡಬೇಕೆಂದು ಸಾರ್ವಜನಿಕರ ಪರವಾಗಿ ಮನವಿ ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *