ಶ್ರೀ ದುರ್ಗಾದೇವಿ ಜಾತ್ರೆ : ಡಿ. 18ಕ್ಕೆ ಭಕ್ತಿ ರಸ ಸಂಜೆ …

ಗಂಗಾವತಿ: ಗ್ರಾಮ ದೇವತೆ ಶ್ರೀ ದುರ್ಗಾದೇವಿ ಜಾತ್ರೆ ಮಹೋ ತ್ಸವದ ಅಂಗವಾಗಿ ನ ಗರದ ಗಣೇಶ್ ವೃತ್ತ ದಲ್ಲಿ ಡಿಸೆ oಬರ್ 18 ಗುರುವಾರ ರಾತ್ರಿ 7-30ಕ್ಕೆ Vip ಮೆಲೋಡಿಸ್, jnn ಚಾನಲ್ ಹಾಗೂ ಶ್ರೀ ಅಂಜನಾದ್ರಿ ಗೆಜ್ಜೆ ಹೆಜ್ಜೆ ಜನ ಸೇವಾ ಕಲಾ ಟ್ರಸ್ಟ್ ಉಪ್ಪಾರ ಓ ಣಿ ಗಂಗಾವತಿ ಸಹಯೋಗದಲ್ಲಿ ಭಕ್ತಿ ರಸ ಸಂಜೆ ಹಾಗೂ ಸಂಸ್ಕೃತಿ ಕ ಕಾರ್ಯಕ್ರಮ ಆಯೋಜಿಸಲಾಗಿದ್ದು ಕಲಾ ಭಿಮಾನಿಗಳು ಹೆಚ್ಚಿನ ಸಂಖ್ಯೆ ಯಲ್ಲಿ ಆಗಮಿಸಿ ಯಶಶ್ವಿಗೊಳಿಲು vip ಮೆಲೋಡಿಸ್ ಪ್ರಾಪರೇಟರ್ ಮತ್ತು ಗಾಯನ ರತ್ನ ಪ್ರಶಸ್ತಿ ಪುರಸ್ಕೃತ ಪಂಪಾ ಪತಿಇಂಗಳಗಿ ಕೋರಿ ದ್ದಾರೆ.ಕಾರ್ಯಕ್ರಮ ದಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನ ಸಮಿತಿ ಅಧ್ಯಕ್ಷರು, jnn ಚಾನಲ್ ಮಾಲೀಕರು ಜೋಗದ ನಾರಾಯಣಪ್ಪ ನಾಯಕ, ಗೆಜ್ಜೆ ಹೆಜ್ಜೆ ಕಲಾ ಸಂಘದ ಅಧ್ಯಕ್ಷ ನಾಗರಾಜ್ ಇಂಗಳಗಿ ಇತರರು ಪಾಲ್ಗೊಳ್ಳ ಲ್ಲಿದ್ದಾರೆ ಎಂದು ತಿಳಿಸಿದ್ದಾರೆ
