ಕೆ ಸಣ್ಣ ಬಸಣ್ಣ ಅವರ ಸ್ಮರಣ ಸಂಚಿಕೆಗೆ ಹಿರಿಯ ಪತ್ರಕರ್ತ ಪಿ ದಶರಥ್ ಕುಟುಂಬಸ್ಥರಿಗೆ ಸಲಹೆ…

ಕೆ ಸಣ್ಣ ಬಸಣ್ಣ ಅವರ ಸ್ಮರಣ ಸಂಚಿಕೆಗೆ ಹಿರಿಯ ಪತ್ರಕರ್ತ ಪಿ ದಶರಥ್ ಕುಟುಂಬಸ್ಥರಿಗೆ ಸಲಹೆ…

ಗಂಗಾವತಿ.. ಕಲೆ ಸಾಹಿತ್ಯ ಸಂಗೀತ. ಸೇರಿದಂತೆ ವಾಸ್ತು ತಜ್ಞರಾಗಿ ಹಲವು ದೇವಸ್ಥಾನಗಳ ಹಾಗೂ ಗ್ರಹಗಳ ನಿರ್ಮಾಣಕ್ಕೆ ಹೆಸರಾದ. ದಿವಂಗತ ಕುರುಗೋಡು ಸಣ್ಣ ಬಸಣ್ಣ ಅವರ ಸ್ಮರಣ ಸಂಚಿಕೆಯನ್ನು ಬಿಡುಗಡೆಗೆ ಮುಂದಾಗಬೇಕೆಂದು ಹಿರಿಯ ಪತ್ರಕರ್ತ ಪಿ ದಶರತ್ ಸಲಹೆ ನೀಡಿದರು.

ಅವರು ರವಿವಾರದಂದು ಇತ್ತೀಚಿಗಷ್ಟೇ ಬೆಂಗಳೂರಿನಲ್ಲಿ ಜರುಗಿದ ಕುಂಭಮೇಳ ಸಾಂಸ್ಕೃತಿಕ ವೇದಿಕೆ ರಾಜ್ಯಮಟ್ಟದ ವಾಸ್ತು ತಜ್ಞ ಪ್ರಶಸ್ತಿ ಸ್ವೀಕರಿಸಿದ ಹಿನ್ನೆಲೆಯಲ್ಲಿ ಅವರ ಗೆಳೆಯರು ಕುಟುಂಬಕ್ಕೆ ತರಲಿ ಮಂಜುನಾಥ್ ಕುರುಗೋಡು ಹಾಗೂ ದಂಪತಿಗಳಿಗೆ ಸನ್ಮಾನಿಸಿದ ಸರಳ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.. ಗೆಳೆಯರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಮಂಜು ಅವರು ಪೂಜ್ಯ ತಂದೆಯವರು ನಡೆದು ಬಂದ ಹಾದಿ ಯಲ್ಲಿ ಸಾಗುತ್ತೇನೆ. ತಂದೆಯವರಿಂದ ಬಂದ ಪಡುವಳಿಯನ್ನು ಮುಂದುವರಿಸಿಕೊಂಡು ಬಡವರಿಗೆ ಸಹಕಾರ ನೀಡುತ್ತೇನೆ ಹಾಗೂಸ್. ಸ್ಮ ರಣ ಸಂಚಿಕೆಗೆ ಕುಟುಂಬದ ಎಲ್ಲಾ ಸಹಕಾರ ಹಾಗೂ ಮಾರ್ಗದರ್ಶನ ಪಡೆದು ಅತಿ ಶೀಘ್ರದಲ್ಲಿ ಲೋಕಾರ್ಪಣೆ ಗೊಳಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಕೃಷ್ಣ. ರಮೇಶ. ಸೇರಿದಂತೆ ಕುಟುಂಬಸ್ಥರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *