ಶ್ರೀ ಚನ್ನಬಸವ ಶಿವಯೋಗಿಗಳ 80ನೇ ಪುಣ್ಯ ಸ್ಮರಣೋತ್ಸವ ಷ ಟಸ್ಥಳ ಧ್ವಜಾರೋಹಣ….

ಶ್ರೀ ಚನ್ನಬಸವ ಶಿವಯೋಗಿಗಳ 80ನೇ ಪುಣ್ಯ ಸ್ಮರಣೋತ್ಸವ ಷ ಟಸ್ಥಳ ಧ್ವಜಾರೋಹಣ….

ಗಂಗಾವತಿ. ನಾಡಿನ ಆರಾಧ್ಯ ದೈವ ಕಾಯಕಯೋಗಿ ತ್ರಿವಿಧ ದಾಸೋಹಿ ಶ್ರೀ ಚನ್ನಬಸವ ಸ್ವಾಮಿ ಶಿವಯೋಗಿಗಳವರ 80ನೇ ವರ್ಷದ ಪುಣ್ಯ ಸ್ಮರಣೆ ಹಾಗೂ ಜಾತ್ರಾ ಮಹೋತ್ಸವದ ಷ ಟಸ್ಥಳ ಧ್ವಜಾರೋಹಣವನ್ನು ಹಾರಾ ಗುರು ಸ್ವಾಮೀಜಿಗಳಿಂದ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಡಿಸೆಂಬರ್ 5 ರಿಂದ ಜನವರಿ 1 ತಾರೀಖು ನವರಿಗೆ ಶ್ರೀ ಚನ್ನಬಸವ ಸ್ವಾಮಿ ಪುರಾಣ ಪ್ರತಿ ದಿನ ಸಾಯಂಕಾಲ 06:30 ರಿಂದ 08:30 ರವರಿಗೆ ಇರುತ್ತದೆ.

ಇದರ ಅಂಗವಾಗಿ ಇಂದು ಬೆಳಗ್ಗೆ 09:30 ಕ್ಕೆ ಷಟ್ಟಾಸ್ಥಳ ಧ್ವಜಾರೋಹಣ ಸರ್ವ ಸಕಲ ಸದ್ಭಕ್ತರು ನೇವರಿಸಿದರು ಕಾರಣ ಶ್ರೀ ಮಠದ ಸದ್ಭಕ್ತರು ಆಗಮಿಸಿ ಈ ಕಾರ್ಯಕ್ರಮ ಹಾಗೂ ಜಾತ್ರೆ ತನು ಮನ ಧನದಿಂದ ಸೇವೆ ಸಲ್ಲಿಸಿ ಶ್ರೀ ತಾತನವರ ದರ್ಶನ ಆಶಿರ್ವಾದ ಸದಾ ಶುಭವಾಗಲಿ ಎಂದು ಮಠ ಹಾರೈಸುತ್ತದೆ.

Leave a Reply

Your email address will not be published. Required fields are marked *