ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಬೀಳ್ಕೋಡುಗೆ ಸಮಾರಂಭ…

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಬೀಳ್ಕೋಡುಗೆ ಸಮಾರಂಭ…

ಸೂಳೇಭಾವಿ:ಬಾಗಲಕೋಟ ಜಿಲ್ಲೆ ಹುನಗುಂದ ತಾಲೂಕಿನ ಸೂಳೇ ಭಾವಿಗ್ರಾಮದ ಪ್ರತಿಷ್ಠಿತ ವಿಧ್ಯಾ ಸಂಸ್ಥೆ ಸ್ವಾಮಿ ವಿವೇಕಾನಂದಕಲಾ,ವಿಜ್ಞಾನ,ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಧ್ಯಾರ್ಥಿಗಳಿಗೆ ಇಂದು ಶುಭಾಶಯ ಕೋರಲಾಯಿತು.ಸರಸ್ವತಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಸಂಸ್ಥೆಯ ಪ್ರಾಚಾರ್ಯರಾದ ಮಹಾದೇವ ಮೇಳಿ,ಸಂಸ್ಥೆಯ ಸದಸ್ಯರಾದಜಿ.ಎಂ.ಮಕರಂದ,ಉಪನ್ಯಾಸಕರಾದಬಸವರಾಜ,ಮಲ್ಲಿಕಾರ್ಜುನ,ವೆಂಕಟೇಶ, ಸಂತೋಷ,ಪ್ರಾಥಮಿಕ ಶಾಲೆಯ ಮುಖ್ಯಗುರುಮಾತೆ ಶೋಭಾ ನಿಂಬಲಗುದ್ದಿಅವರು ಅತ್ಯುತ್ತಮ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.

Leave a Reply

Your email address will not be published. Required fields are marked *