ವಾಸ್ತು ತಜ್ಞ ಕರುಣಾಮಯಿ ಶ್ರೀ ಕುರುಗೋಡು ಸಣ್ಣ ಬಸಣ್ಣನವರ ಸ್ಮರಣ ಸಂಚಿಕೆ ಬಿಡುಗಡೆಗೆ ಸಿದ್ಧತೆ……..

ವಾಸ್ತುತಜ್ಞರಾಗಿ ಎಲ್ಲಾ ವರ್ಗದ ಸರ್ವ ಸಮಾಜದ ನಾಗರಿಕರಿಗೆ ತಮ್ಮ ಸೇವೆಯ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿದ್ದ ವಾಸ್ತು ತಜ್ಞ ಕರುಣಾಮಯಿ ದಿವಂಗತ ಕುರುಗೋಡು ಸಣ್ಣ ಬಸಣ್ಣ ಅವರ ಜೀವನ ಚರಿತ್ರೆ ಆಧರಿಸಿ ಸ್ಮರಣ ಸಂಚಿಕೆಯನ್ನು ಹೊರ ತರಲಾಗುತ್ತಿದ್ದು ಶ್ರೀಯುತರ ಸ್ಮರಣ ಸಂಚಿಕೆಯನ್ನು ಕರ್ನಾಟಕ ರಾಜ್ಯದ ಹೆಸರಾಂತ ಮತ್ತು ಪ್ರಸಿದ್ಧ ಸಾಹಿತಿಗಳಾದ ಗೌರವಾನ್ವಿತ ಸನ್ಮಾನ್ಯ ಶ್ರೀ ಎಸ್ ವಿ ಪಾಟೀಲ್ ಗುಂಡೂರು ಬರೆಯುತ್ತಿದ್ದು… ಶ್ರೀಯುತ ಕರುಣಾಮಯಿ ಕುರುಗೋಡು ಸಣ್ಣ ಬಸಣ್ಣನವರ ಕುರಿತು,, ಪರಮಪೂಜ್ಯರು,ಸ್ನೇಹಿತರು ಗಣ್ಯರು ಸರ್ವ ಸಮಾಜ ಬಾಂಧವರು ವ್ಯಾಪಾರಿಗಳು ಕರ್ನಾಟಕ ರಾಜ್ಯದಲ್ಲಿ ಇರುವ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಆಪ್ತಮಿತ್ರರು ತಮ್ಮ ಅಭಿಪ್ರಾಯ ಸಲಹೆ ಸೂಚನೆಗಳನ್ನು ಮತ್ತು ಅನಿಸಿಕೆಗಳನ್ನು ವ್ಯಕ್ತಪಡಿಸಲು ಕೋರಲಾಗುತ್ತಿದ್ದು ತಮ್ಮ ಗೌರವಾನ್ವಿತ ಸಲಹೆ ಮತ್ತು ಅಭಿಪ್ರಾಯವನ್ನು ಸ್ಮರಣ ಸಂಚಿಕೆಯಲ್ಲಿ ಪ್ರಕಟ ಮಾಡಲಾಗುತ್ತದೆ ಆದ್ದರಿಂದ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕಾಗಿ ತಮ್ಮಲ್ಲಿ ಭಕ್ತಿ ಪೂರ್ವಕ ವಿನಂತಿ,,, ಮಾಹಿತಿಗಾಗಿ ಸಂಪರ್ಕಿಸಿ ವಾಸ್ತು ತಜ್ಞ ಡಾ, ಮಂಜುನಾಥ ಕುರುಗೋಡ ಮೊ, ನಂ, 9342270408,,,,,,

