ರಾಜ್ಯಮಟ್ಟದ ಕ್ರೀಡಾಾಕೂಟಕ್ಕೆ ಹುಲಿಗಿ ಹೊಸ ನಿಂಗಾಪುರದ ಆರ್ ಶಶಿಕುಮಾರ್ ಆಯ್ಕೆ..

ಕೊಪ್ಪಳ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಕೊಪ್ಪಳ ತಾಲೂಕಿನ ಹುಲಿಗಿ ಹೊಸ ಲಿಂಗಪುರದ ಪ್ರೌಢಶಾಲೆಯ ಆರ್ ಶಶಿಕುಮಾರ್ ತಂದೆ ಆರ್ ವಿಜಯಕುಮಾರ್ ದ್ವಿತೀಯ ಸ್ಥಾನ ಪಡೆಯುವ ಮೂಲಕ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿ ಹೊಸಲಿಂಗಪುರದ ಪ್ರೌಢಶಾಲೆಗೆ ಕೀರ್ತಿ ತಂದಿದ್ದಾನೆ,,,,,

ಕರ್ನಾಟಕ ರಕ್ಷಣಾ ವೇದಿಕೆ ಯುವಶಕ್ತಿ ಸಂಘಟನೆಯ ರಾಜ್ಯಾಧ್ಯಕ್ಷರಾಗಿರುವ ಆರ್ ವಿಜಯ್ ಕುಮಾರ್ ಅಣ್ಣನವರ ಪುತ್ರ ರಾಗಿರುವ ಶಶಿಕುಮಾರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾನೆ,,, ರಾಜ್ಯಮಟ್ಟದಲ್ಲಿಯೂ ಸಹ ಆರ್ ಶಶಿ ಕುಮಾರ್ ಶ್ರೇಷ್ಠ ಸಾಧನೆ ಮಾಡುತ್ತಾನೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಯುವಶಕ್ತಿ ಸಂಘಟನೆಯ ರಾಜ್ಯಾಧ್ಯಕ್ಷರಾಗಿರುವ ವಿಜಯ್ ಕುಮಾರ್ ಅಣ್ಣನವರು ನಮ್ಮ ವಾಲ್ಮೀಕಿ ಅಸ್ತ್ರ ನ್ಯೂಸ್ ಗೆ ತಿಳಿಸಿದ್ದಾರೆ,,

ಹುಲಿಗಿ ಹೊಸ ಲಿಂಗಪುರದಿಂದ ಪಿ ದಶರಥ ವಾಲ್ಮೀಕಿ ಅಸ್ತ್ರ ನ್ಯೂಸ್ ಗಂಗಾವತಿ,,, 09482766689
