ಕೊಪ್ಪಳ ಜಿಲ್ಲೆಯ ಕೆ ಆರ್ ಐ ಡಿ ಎಲ್ ಸಂಸ್ಥೆಯ ಹೆಸರಿನಲ್ಲಿ 2000 ಕೋಟಿ ಅನುದಾನ ದುರ್ಬಳಿಕೆ… ಸಿಬಿಐ ತನಿಖೆಗೆ ಸಾಮಾಜಿಕಹೋರಾಟಗಾರ ಬಿ ಲಕ್ಷ್ಮಿಪತಿ ಆಗ್ರಹ….

ಗಂಗಾವತಿ.. ರಾಜ್ಯ ಸರ್ಕಾರ ಹತ್ತು ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಸಾವಿರಾರು ಕೋಟಿ ರೂಗಳ ಅನುದಾನವನ್ನು ಮಂಜುರಾತಿ ಮಾಡಿದ್ದರು ಸಹ ಕೆಲವು ಪಟ್ಟ ಭದ್ರ ಅಧಿಕಾರಿಗಳ. ಹಾಗೂ ಸಂಸ್ಥೆಯ ಖಾಸಗಿ ವ್ಯಕ್ತಿಗಳ ಅಧಿಕಾರದಿಂದ ಕೊಪ್ಪಳ ಜಿಲ್ಲೆಯಲ್ಲಿ 2000 ಕೋಟಿ ಅಧಿಕ ಹಣ ದುರ್ಬಳಿಕೆ ಆಗಿದೆ ಎಂದು. ಸಾಮಾಜಿಕ ಹೋರಾಟಗಾರ ಲಕ್ಷ್ಮಿಪತಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆಯ ಕುಷ್ಟಗಿ ತಾಲೂಕ ಅಧ್ಯಕ್ಷ ಮರಿಯಪ್ಪ ಹ ಕ್ಕಳ್ ನಾಗರಾಜ್ ದೋoಬರ. ಹಿರೇ ಬೆಣಕಲ್ ಬೆಣಕಲ್ ಹಾಗೂ ಜಂಗ್ಮರ ಕಲ್ಗುಡಿಯ ಸೋಫಿಯಾ ರಾಣಿ ಸಂಸ್ಥೆಯ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸಿ ಅವರು ಮಂಗಳವಾರದಂದು. ಈ ಕುರಿತುತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು. ಈ ಹಗರಣಗಳ ಕುರಿತು ಸಾಕಷ್ಟು ಬಾರಿ ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಪ್ರಕಟಗೊಂಡರು ಸಹ ಇದುವರೆಗೆ ಸರ್ಕಾರ ಹಾಗೂ ಲೋಕಾಯುಕ್ತರು ಯಾವುದೇ ಕ್ರಮವನ್ನು ಜರುಗಿಸದೇ ಇರುವುದು ಗಮನಿಸಿದರೆ ಸರ್ಕಾರ ಪರುಕ್ಷವಾಗಿ ಭ್ರಷ್ಟಾಚಾರಕ್ಕೆ. 9ಕ್ಕೂ ನೀಡುತ್ತದೆ ಎಂಬುದು ಸ್ಪಷ್ಟವಾಗುತ್ತದೆ..

ಈ ಹಿನ್ನೆಲೆಯಲ್ಲಿ ಕೆ ಆರ್ ಐ ಡಿ ಎಲ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ವರ್ಗದವರು. ಸರಕಾರಿ ನೌಕರರಾಗಿರಬೇಕು ಯಾವುದೇ ಕಾರಣಕ್ಕೂ ಖಾಸಗಿ ನೌಕರರನ್ನು ತೆಗೆದುಕೊಳ್ಳಬಾರದು. ಈ ಹಿಂದೆ ದಿನಗೂಲಿ ನೌಕರರೊಬ್ಬ ಕಳಕಪ್ಪ ಎಂಬುವುರು ಹಾಗೂ ಕಾರ್ಯ ಪಾಲಕ ಅಭಿಯಂತರರಾದ zm ಚಿಂಚೋಳಕರ 500 ಕೋಟಿ ಹಾಕ್ರ ವೆ ಸಗಿದ್ದಾರೆ ಎಂದು ಅದೇ ಇಲಾಖೆಯ ಅಧಿಕಾರಿ ಹಾಗೂ ಪ್ರಭಾರಿ ಕಾರ್ಯಪಾಲಕ ಅಭಿಯಂತರ ಎಂ ಅನಿಲ್ ಪಾಟೀಲ್ ಅವರು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು ಸಹ ಇದುವರೆಗೂ ಯಾವುದೇ ಕ್ರಮ ತೆಗೆದುಕೊಳ್ಳದ ನ್ನು ಗಮನಿಸಿದಾಗ ಸರ್ಕಾರಕ್ಕೆ ದ್ರೋಹ ದ ಸ್ಪಷ್ಟವಾಗಿ ಗೋಚರಿಸುತ್ತದೆ. ಇದಕ್ಕೆ ಪ್ರತಿಕಾರವಾಗಿ ಎಂಬಂತೆ ಪ್ರಸ್ತುತ ಅನಿಲ್ ಕುಮಾರ್ ಅವರ ವಿರುದ್ಧ 70 ಕೋಟಿ ಇವರ ನೌಕರರಾದ ಎಂಬಿ ಇರ್ಫಾನ್ ತಮ್ಮ ಸಂಬಂಧಿಕರ ಹೆಸರಿನಲ್ಲಿ ಹಾಗೂ ಖಾಸಗಿ ನೌಕರರ ಹೆಸರಿನಲ್ಲಿ ಸಂಪಾದನೆ ಮಾಡಿದ್ದು ಒಟ್ಟಾರೆ ಸಂಸ್ಥೆಯ ಎಲ್ಲಾ ಕಾಮಗಾರಿಗಳ ಹಾಗೂ ವ್ಯಾಪಕ ಭ್ರಷ್ಟಾಚಾರದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು…

