ಕಾರಟಗಿ ತಾಲೂಕು ಘಟಕಕ್ಕೆ ಎಲ್ಲಾ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆ….

ಇಂದು 18-12-2025 ರಂದು ಜಿಲ್ಲಾಧ್ಯಕ್ಷರಾದ ಹನುಮಂತ ಹಳ್ಳಿಕೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್.ವೈ, ರಾಜ್ಯ ಸಮಿತಿ ಸದಸ್ಯರಾದ ವೀರಣ್ಣ ಕಳ್ಳಿಮನಿ , ಜಿಲ್ಲಾ ಉಪಾಧ್ಯಕ್ಷರಾದ ಚಾಂದ್ ಸಿಂಗ್, ಜಿಲ್ಲಾ ಕಾರ್ಯದರ್ಶಿ ವೃಷಬೇಂದ್ರಸ್ವಾಮಿ ನವಲಿ ಹಿರೇಮಠ, ಜಿಲ್ಲಾ ಕಾರ್ಯಕಾರಣಿ ಸದಸ್ಯ ಶರಣಯ್ಯ ಕುದುರಿಮೋತಿ, ನೇತೃತ್ವದಲ್ಲಿ ಕಾರಟಗಿ ತಾಲೂಕ ಘಟಕದ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಸಭೆ ನಡೆಸಿ, ಕಾರಟಗಿ ತಾಲೂಕ ಘಟಕಕ್ಕೆ ನೂತನ ಅಧ್ಯಕ್ಷರ ಹಾದಿಯಾಗಿ ಎಲ್ಲಾ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು*ಕಾರಟಗಿ ತಾಲೂಕು ಅಧ್ಯಕ್ಷರಾಗಿ ವೀರೇಂದ್ರ ಪಾಟೀಲ್, ಉಪಾಧ್ಯಕ್ಷರಾಗಿ ರಮೇಶ್ ತೊಂಡಿಹಾಳ, ನಾಗರಾಜ್ ಹಾಲಸಮುದ್ರ, ಪ್ರಧಾನ ಕಾರ್ಯದರ್ಶಿಯಾಗಿ ದಿಗಂಬರ್ ಕುರ್ಡೇಕರ್, ಖಜಾಂಚಿಯಾಗಿ ಶಿವಶರಣಯ್ಯಸ್ವಾಮಿ ಹಿರೇಮಠ, ತಾಲೂಕಾ ಕಾರ್ಯಕಾರಣಿ ಸದಸ್ಯರಾಗಿ ಕೆ.ಮಲ್ಲಿಕಾರ್ಜುನ, ಶರಣಪ್ಪ ಕೊಟ್ಯಾಳ, ಶರಣಪ್ಪ ಕೃಷ್ಣಪುರ, ವಿರೇಶ ವಿಕ್ಟರಿ, ಶರಣಪ್ಪ ಹೊನಗುಡಿ, ಜಂಬುನಾಥ ಗೌಡ , ದೇವರಾಜ ಕುಂಟೋಜಿ ಆಯ್ಕೆಯಾಗಿದ್ದಾರೆ.ಅವಿರೋಧವಾಗಿ ಕಾರಟಗಿಯ ನೂತನ ಘಟಕ ರಚನೆಗೆ ಸಹಕರಿಸಿದ ಎಲ್ಲಾ ಸದಸ್ಯರಿಗೆ ಆನಂತ ಅನಂತ ಧನ್ಯವಾದಗಳುಹನುಮಂತ ಹಳ್ಳಿಕೇರಿಜಿಲ್ಲಾಧ್ಯಕ್ಷರು, kuwj ಕೊಪ್ಪಳನಾಗರಾಜ್. ವೈ ಜಿಲ್ಲಾ ಪ್ರಧಾನ ಕಾರ್ಯದರ್ಶಿ kuwj ಕೊಪ್ಪಳವೀರಣ್ಣ ಕಳ್ಳಿಮನಿರಾಜ್ಯ ಸಮಿತಿ ಸದಸ್ಯರು kuwj ಬೆಂಗಳೂರು..

