ಶ್ರೀ ಚೇತನ ಜಿ ಕೋಟಗಿ ಆಯ್ಕೆಯಾಗಿದ್ದಾರೆ.

ಸಾಹಿತ್ಯ, ಭಾಷೆ, ನೆಲ, ಜಲ, ಸಂಸ್ಕೃತಿ, ಶಿಕ್ಷಣ, ಸಂಗೀತ ಮತ್ತು ಕಲೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅವರು ಸಲ್ಲಿಸುತ್ತಿರುವ ಅನುಪಮ ಸೇವೆ, ಸಾಧನೆ ಹಾಗೂ ಜ್ಞಾನ ದಾಸೋಹವನ್ನು ಪರಿಗಣಿಸಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿಯ ”ಕವಿತ್ತ ಕರ್ಮಮಣಿ ಫೌಂಡೇಶನ್” ನೀಡಲಾಗುವ ಪ್ರತಿಷ್ಠಿತ ವಿದ್ಯಾ ವಿಭೂಷಣ ಪ್ರಶಸ್ತಿ ಗೌರವಕ್ಕೆ ಅವರು ಪಾತ್ರರಾಗಿದ್ದಾರೆ. ‘ಫೌಂಡೇಶನ್ ಸಂಚಾಲಕ ಮಂಡಳಿಯು ಈ ನಿರ್ಣಯ ಕೈಗೊಂಡಿದೆ. ಜ.25, 26 ರಂದು ನಡೆಯಲಿರುವ ಈ ಪ್ರಶಸ್ತಿ ಪ್ರದಾನ ‘ಸಮಾರಂಭದಲ್ಲಿ ಶ್ರೀ ಚೇತನ ಜಿ ಕೋಟಗಿ ಅವರಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಲಾಲ್‌ಸಾಬ್ ಎಚ್ ಪಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಶ್ವ ಜ್ಞಾನಶ್ರೀ ಪುರಸ್ಕಾರ – 2026ಸನ್ಮಾನ್ಯ ಶ್ರೀ ಚೇತನ ಜಿ. ಕೋಟಗಿವರದಿಗಾರರು : ಮುಂಜಾನೆ ಬೆಳಕುಬೆಳಗಾವಿ, ಕರ್ನಾಟಕ, ಭಾರತ.
