ಶ್ರೀ ಚನ್ನಬಸವ ಶಾಲೆಯಲ್ಲಿ 11ನೇ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಪ್ರಕಾಶ್ ಗೌಡ ಪಾಟೀಲ್ ವಹಿಸಿಕೊಂಡು ಮಾತನಾಡಿದರು ಯೋಗವು ಆರೋಗ್ಯದ ಮೂಲ ಸೂತ್ರ ವಾಗಿದೆ.

ಯೋಗವು ದೇಹವು ಹಾಗೂ ಮನಸ್ಸನ್ನು ಸುದ್ದಿಗೊಳಿಸುತ್ತದೆ ಎಂದು ಹೇಳಿದರು ಯೋಗ ತರಬೇತಿದರಾದ ನಮ್ಮ ಶಾಲೆಯ ಹಳೆ ವಿದ್ಯಾರ್ಥಿ ಕಿರಣ್ ಕುಮಾರ್ ಎಂ ನೀಲಾ ಬೇಕರಿ ಗಂಗಾವತಿ ಇವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು ಪ್ರಾಸ್ತಾವಿಕ ವಾಗಿ ಶಾಲೆಯ ಸಹ ಶಿಕ್ಷಕಿ ಶಿವಲೀಲಾ ಮಾತನಾಡಿದರು ನಾಗಪ್ಪ ಶಿಕ್ಷಕರು ಶ್ರೀಮತಿ ಶಾಂತ ಸುಧಾಮಣಿ ನಾಗರತ್ನ ಶ್ರೀಮತಿ ಜುಲೈಕಾ ಶ್ರೀಮತಿ ಲಕ್ಷ್ಮಿ ಎಲ್ಲಾ ಶಿಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು ಬಾಲಪ್ಪ ಸ್ವಾಗತ ಮಾಡಿದರೆ ಶ್ರೀಮತಿ ಶಿವಗೀತಾ ಇವರು ಇವರು ವಂದಿಸಿದರು ಚಂದ್ರಕಲಾ ಕಾರ್ಯಕ್ರಮವನ್ನು ನಿರೂಪಿಸಿದರು ನಂತರ ಯೋಗ ಗುರುಗಳನ್ನು ಎಲ್ಲಾ ಶಾಲಾ ಸಿಬ್ಬಂದಿಯಿಂದ ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು