ಶರಣ ಸಂಸ್ಕೃತಿ ಉತ್ಸವದಲ್ಲಿ ಹೂಗಾರ್ ಶಾಂತಮ್ಮ ಅವರಿಗೆ ಕಲ್ಮಠದ ಪುರಾಣ ವೇದಿಕೆಯಲ್ಲಿ ಅಪಾರ ಪುಷ್ಪ ಸಮರ್ಪಿಸಿ ಆಶೀರ್ವಾದ. …

ಗಂಗಾವತಿ.. ನಗರದ ಕಲ್ಮಠ ಪುರಾಣ ಮಂಟಪದಲ್ಲಿ ಕಳೆದ ಗುರುವಾರ ದಿನದಂದು ಶರಣ ಸಂಸ್ಕೃತಿ ಉತ್ಸವ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಶರಣ ಭಕ್ತರಾದ. 80 ವರ್ಷದ ಅಯ್ಯೋ ವೃದ್ಧಿ ಹೂಗಾರ್ ಶಾಂತಮ್ಮ ಅವರನ್ನು ಅಪಾರ ಉಳಿದ ಹೂಗಳಿಂದ ಪುಷ್ಪಾರ್ಚನೆ ನಡೆಸಿ ವೇದಿಕೆಯಲ್ಲಿನ ಪೂಜ್ಯರು ಆಶೀರ್ವದಿಸಿದರು.. ಈ ಸಂದರ್ಭದಲ್ಲಿ ಕೊಟ್ಟೂರು ಮಹಾಸ್ವಾಮಿಗಳು ಮಾತನಾಡಿ ಕಲ್ಮಟ್ಟಕ್ಕೂ ಹಾಗೂ ಹೂಗಾರ್ ಕುಟುಂಬಕ್ಕೆ ಹಲವು ದಶಕಗಳಿಂದ ಗುರು ಶಿಷ್ಯರ ಸಂಬಂಧ ಹೊಂದಿದ್ದು. ಶಾಂತಮ್ಮ ಅವರು ಮಠಕ್ಕೆ ಬಂದಾಗ ಜೀವನ ಸಾಕಾಗಿದೆ ಮುಕ್ತಿ ಮಾರ್ಗ ಪ ಡಿಯಲು ಗುರುಗಳ ಅನುಗ್ರಹ ಯಾವಾಗ ಎಂದು ಪ್ರಶ್ನಿಸುವ ಸಂದರ್ಭದಲ್ಲಿ ತಾವು ಸಮಾಧಾನಪಡಿಸುತ್ತಿದ್ದರು. ಈಗ ಸಾವು ಎಂಬುದು ನಮ್ಮ ಬಳಿಯಲ್ಲಿಲ್ಲ ಅದು ಹೇಳಿ ಬರುವಂತದ್ದು ಅಲ್ಲ . ಗುರುಗಳ ಅನುಗ್ರಹ ನಾವು ಮಾಡಿದ ಅತ್ಯುತ್ತವಾದ ಪುಣ್ಯ ಕಾರ್ಯಗಳು ಸದಾಕಾಲ ಜೀವಂತವಾಗಿರುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿಜಯ ಮಹಾಂತ ಸ್ವಾಮಿಗಳು ಇತರರು ಉಪಸ್ಥಿತರಿದ್ದರು
