ಶಂಕರ ಮಠದಲ್ಲಿ ಶ್ರಾವಣ ಸಂಭ್ರಮ…

ಶಂಕರ ಮಠದಲ್ಲಿ ಶ್ರಾವಣ ಸಂಭ್ರಮ...

ಗಂಗಾವತಿ. ಶಾರದಾ ನಗರದಲ್ಲಿರುವ ಶೃಂಗೇರಿ ಶಂಕರ ಶಾಖಾ ಮಥದ ಲ್ಲಿ ಶ್ರಾವಣ ಮಾಸದ ಪ್ರಥಮ ಸೋಮವಾರದ ಪ್ರಯುಕ್ತ ಶ್ರಾವಣ ಸಂಭ್ರಮ ವಿಶೇಷ ಭಜನಾ ಕಾರ್ಯಕ್ರಮ ಜರುಗಿತು. ಧರ್ಮ ದರ್ಶಿ ನಾರಾಯಣರಾವ್ ವೈದ್ಯ ಮಾತನಾಡಿ. ಶ್ರಾವಣ ಮಾಸದಲ್ಲಿ ಪ್ರತಿ ಸೋಮವಾರ ಶ್ರಾವಣ ಸಂಭ್ರಮದ ಅಡಿಯಲ್ಲಿ ವಿವಿಧ ಭಜನಾ ಮಂಡಳಿ ಆಸಕ್ತಿರಿಂದ ಭಜನೆ ನಡೆಸಲಾಗುತ್ತದೆ ಎಂದು ತಿಳಿಸಿದರು. ಹಾಗೆ ಶೃಂಗೇರಿ ಜಗದ್ಗುರುಗಳದಾ ಶ್ರೀ ವಿದು ಶೇಖರ ಮಹಾಸ್ವಾಮಿಗಳವರ 33ನೇ ವರ್ದಂತಿ ಮಹೋತ್ಸವ ಮಂಗಳವಾರದಂದು ಜರುಗಲಿದ್ದು ಸಕಲ ಭಕ್ತಾದಿಗಳು ಭಾಗವಹಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಗನ್ನಾಥ್ ಅಳವಂಡಿ ರಾಘವೇಂದ್ರ. ಅಳವಂಡಿ ಕರ್ ಶ್ರೀಪಾದ ಮುಧೋಳ್ಕರ್ ನಾಗೇಶ್ ಭಟ್ ವೇಣು ಗೋಪಾಲ. ಇತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *