ನಗರ ಗ್ರಾಮ ದೇವತೆ ಶ್ರೀ ದುರ್ಗಾದೇವಿಯ ಜಾತ್ರಾ ಮಹೋತ್ಸವಕ್ಕೆ ಚಾಲನೆ….

ಗಂಗಾವತಿ. ನಗರದ ಸರ್ವ ಜನಾಂಗದವರ ಆರಾಧ್ಯ ಗ್ರಾಮ ದೇವತೆ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಗುರುವಾರದಂದು ವಿದ್ಯುತ್ವಾಗಿ ಕಲ್ಮಠದ ಡಾಕ್ಟರ್ ಕೊಟ್ಟೂರು ಮಹಾಸ್ವಾಮಿಗಳು ಹಾಗೂ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದ ಮಹಾಸ್ವಾಮಿಗಳು ಚಾಲನೆ ನೀಡಿದರು ..

ಮಾರ್ಗಶಿರ ಬಹುಳ ಚತುರ್ದಶಿ ಗುರುವಾರದಂದು ಮುಂಜಾನೆ 9:00ಗೆ ಶ್ರೀ ಕಲ್ಮಠ ಹತ್ತಿರದ ಶ್ರೀ ಗಾಳೆಮ್ಮ ದೇವಿ ದೇವಸ್ಥಾನದಿಂದ251 ಕುಂಭೋತ್ಸವ. 51 ಕಳಸ. ಹಾಗೂ ನೂತನವಾಗಿ ಶ್ರೀ ದುರ್ಗಾ ದೇವಿಯ ಬೆಳ್ಳಿ ಕವಚವನ್ನು ಪಲ್ಲಕ್ಕಿಯೊಂದಿಗೆ ಸರ್ವ ಲಾಂ ಕೃತ. ಟ್ಯಾಕ್ಟರ್ ಮೂಲಕ ದುರ್ಗಾದೇವಿಯ ಭಾವಚಿತ್ರದ ಭವ್ಯ ಮೆರವಣಿಗೆ ಸಕಲ ವಾದ್ಯ ವೈಭವದೊಂದಿಗೆ ಗೋಂದೊಳಿ ಸಮಾಜದವರ ಆಕರ್ಷಿಕ್ ಭಜನೆ ದೊಂದಿಗೆ ಪ್ರಮುಖ ರಾಜ ಬೀದಿ ಗಳ ಮೂಲಕ ದೇವಸ್ಥಾನಕ್ಕೆ ಆಗಮಿಸಿತು…

ಬಳಿಕ ಮಹಾಸಂಕಲ್ಪ ವನ್ನು ದೇವಸ್ಥಾನ ಸಮಿತಿ ಅಧ್ಯಕ್ಷರಾದ ಜೋಗದ ನಾರಾಯಣಪ್ಪ ನಾಯಕ ದಂಪತಿಗಳು ನೇರ ವೆರಿಸಿದರು ವೆರಿಸಿದರು ದುರ್ಗಾ ಸಪ್ತಶತಿ ಪಾರಾಯಣ. ಬಳಿಕ ಅನ್ನ ದಾಸೋಹ ಜರುಗಿತು. ಈ ಸಂದರ್ಭದಲ್ಲಿ ಮಾಜಿ ಸಚಿವರು. ಮಾಜಿ ವಿಧಾನ ಪರಿಷತ್ ಸದಸ್ಯರು. ಮಾಜಿ ಸಂಸದರು. ವಾಣಿಜ್ಯ ಉದ್ಯಮಿಗಳು. ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರು ರಾಜವಂಶಸ್ಥರು. ಸೇರಿದಂತೆ ಇಲ್ಲ ದೇವಸ್ಥಾನ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು ವಿವಿಧ ಸಮಾಜದ ಮುಖಂಡರು. ಅಪಾರ ಸಂಖ್ಯೆಯ ಭಕ್ತಾದಿಗಳು ಭಾಗವಹಿಸಿದ್ದರು.

