ಧಾರ್ಮಿಕ ಆಚರಣೆಯ ಜೊತೆಗೆ ನಾಯಕ ಸಮಾಜ ಸಂಘಟನೆಗೆ ಮುಂದಾಗ ಬೇಕಿದೆ…

ಧಾರ್ಮಿಕ ಆಚರಣೆಯ ಜೊತೆಗೆ ನಾಯಕ ಸಮಾಜ ಸಂಘಟನೆಗೆ ಮುಂದಾಗ ಬೇಕಿದೆ…

ಗಂಗಾವತಿ… ರಾಜ ವಿಜಯ ನಾಯಕ…. ತಾಲೂಕಿನ ಮುರಳಿ ಗ್ರಾಮದಲ್ಲಿ ಶ್ರೀ ಮಹರ್ಷಿ ಆದಿಕವಿ ವಾಲ್ಮೀಕಿ ಜಯಂತೋತ್ಸವವನ್ನು ವಿಜೃಮಣಿಯಿಂದ ಆಚರಿಸಲಾಯಿತು ಈ ಕಾರ್ಯಕ್ರಮದಲ್ಲಿ ಸಮಾಜದ ಗುರುಗಳಾದ ರಾಜ ವಿಜಯ ನಾಯಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ. ಇತಿಹಾಸದ ಪುಟದಿಂದಲೂ ನಾಯಕ ಸಮಾಜ ಜನಾಂಗಕ್ಕೆ ತನ್ನದೇ ಆದ ಮಹತ್ವವನ್ನು ಹೊಂದಿದೆ. ಈಗ ನಾಯಕ ಸಮಾಜವನ್ನು ಗುರಿಯನ್ನಾಗಿಸಿಕೊಂಡು ರಾಜ್ಯ ಸರ್ಕಾರ ಅನ್ಯ ಕೋಮುವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳ್ಳಿಸುತ್ತಿರುವುದು ಸಮಾಜ ಖಂಡಿಸುತ್ತದೆ. ಈ ಹಿನ್ನೆಲೆಯಲ್ಲಿ ನಾಯಕ ಸಮಾಜ ಬಾಂಧವರು ಸಂಘಟನಾತ್ಮಕ ಹೋರಾಟಕ್ಕೆ ಮುಂದಾಗಬೇಕೆಂದು ಕರೆ ನೀಡಿದರು. ಇದಕ್ಕೂ ಮುಂಚೆ ಸಕಲವಾದ್ಯ ವೈಭವದೊಂದಿಗೆ ಗಂಗೆ ಸ್ಥಳಕ್ಕೆ ಪೂಜೆ ವಾಲ್ಮೀಕಿ ಅವರ ಭಾವಚಿತ್ರ ಭವ್ಯ ಕಲಾತಂಡಗಳಿಂದ ಮೆರವಣಿಗೆ ಆಚರಿಸಲಾಯಿತು

ಈ ಸಂದರ್ಭದಲ್ಲಿ ಶ್ರೀ ವಾಲ್ಮೀಕಿ ಕ್ಷೇಮಾಭಿವೃದ್ಧಿ ನಾಯಕ ಸಂಘ ಮರಳಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸದಸ್ಯರು ಭಾಗಿಯಾಗಿದ್ದರು ಹನುಮಂತಪ್ಪ ಕುರುಕುಂದಿ ಯಮನೂರಪ್ಪ ಕರೂರು ವಸಂತ್ ಕುಮಾರ್ ಹಾದಿಮನಿ ದೊಡ್ಡ ಯಮನೂರಪ್ಪ ಹನುಮಂತರಾಯ ನಾಯಕ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು ಫಕೀರಪ್ಪ ನಾಯಕ ರಮೇಶ ನಾಯಕ ಬಸವರಾಜ ಕರೂರು ರಾಜು ನಾಯಕ ತಿಮ್ಮಯ್ಯ ಇಟ್ಟಂಗಿ ವೀರಭದ್ರಪ್ಪ ಹಳೆಕೋಟಿ ಯಮನ್ನೂರಪ್ಪ ಹಳೆಕೋಟಿ ರುದ್ರಪ್ಪ ನಾಯಕ ದೇವರಾಜ ನಾಯಕ ಶ್ರೀ ಮಹರ್ಷಿ ವಾಲ್ಮೀಕಿ ಸರ್ ಸಮಾಜದ ಬಾಂಧವರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ಊರಿನ ಸರ್ವ ಸಮಾಜದ ಗುರು ಹಿರಿಯರು ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *