”ಡಾ. ಶ್ರೀ ಚನ್ನಬಸವ ಕೊಟಗಿ” ” ಸ್ವಾಮಿ ವಿವೇಕಾನಂದ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ”…

ಗಂಗಾವತಿ ನಿವಾಸಿ ಇವರು ಒಬ್ಬ ವರದಿಗಾರರು ಕಲಾವಿದರು ಐತಿಹಾಸಿಕ ಮಾರ್ಗದರ್ಶಕ ಗಣ್ಯ ವ್ಯಕ್ತಿಗಳ ಆಪ್ತ ಸಹಾಯಕ ಕನ್ನಡಪರ ಕೆಲಸಗಾರ ಬಸವಾದೆ ಶರಣರ ಸೇವಕ ಯವರಿಗೆ. ಜನವರಿ ರಂದು 18 /1/2026. ಹಾಸನ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಭಾನುವಾರ ಬೆಳಗ್ಗೆಯಿಂದ ಸಂಜೆವರೆಗೆ ಕಾರ್ಯಕ್ರಮನಡೆಯಲಿದೆ .ಪತ್ರಿಕೋದ್ಯಮ ರಂಗಭೂಮಿ ಐತಿಹಾಸಿಕ ಮಾರ್ಗದರ್ಶಕ ಸಂಘ ಸಂಸ್ಥೆಗಳ ಪ್ರತಿನಿಧಿ ಕನ್ನಡಪರ ಕೆಲಸ ಬಸವಾದಿ ಶರಣರ ಸೇವೆ ನಾಡು ನುಡಿ ಜಲ ಸಂರಕ್ಷಣೆ ಸಂಸ್ಕೃತಿಕ ಸಂಘಟನೆಗಾಗಿ ”ಸ್ವಾಮಿ ವಿವೇಕಾನಂದ ಸದ್ಭಾವನಾ” ಪ್ರಶಸ್ತಿ 2026ರ ಪ್ರಶಸ್ತಿ ನೀಡಿ ಆಯ್ಕೆ ಮಾಡಲಾಗಿದೆ.

ನಾಟ್ಯಮಯೂರಿ ನೃತ್ಯ ಟ್ರಸ್ಟ್ (ರಿ). ವಾರ್ಷಿಕೋತ್ಸವ ಸಂದರ್ಭದಲ್ಲಿ ಆಯ್ಕೆ ಮಾಡಲಾಗಿದೆ. ಸಂಸ್ಥೆಯ ಸಂಸ್ಥಾಪಕರಾದ ಶ್ರೀಮತಿ ವಿದುಷಿ ಪ್ರೇಮಾಂಜಲಿ ಆಚಾರ್ಯ ಅವರು ಆದೇಶ ಮಾಡಿದ್ದಾರೆ. ಸುಮಾರು 15 ವರ್ಷಗಳ ಕಾಲ ವಿವಿಧ ವರದಿಗಾರ ರಂಗಭೂಮಿ ಸಿನಿಮಾ ಐತಿಹಾಸಿಕ ಮಾರ್ಗದರ್ಶಕ ಗಣ್ಯ ವ್ಯಕ್ತಿಗಳ ಆಪ್ತ ಸಹಾಯಕ ಸಮಾಜ ಸೇವೆ ಕನ್ನಡಪರ ಕೆಲಸ ಬಸವಾದಿ ಶರಣರ ಸೇವೆ ಸಾಂಸ್ಕೃತಿಕ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದ ಶ್ರೀ ಡಾ. ಚನ್ನಬಸವ ಕೊಟಗಿ ಮತ್ತೊಂದು ಪ್ರಶಸ್ತಿಯ ಲಭಿಸಿದೆ.

