ಜಿ ಹಂಪಣ್ಣ ಹೊಸಕೆರ ಲಯನ್ಸ್ ಕಣ್ಣಿನ ಆಸ್ಪತ್ರೆಗೆ. ಮಾಜಿ ಸಂಸದ ಹೆಚ್ ಜಿ ರಾಮುಲು ಅವರಿಂದ ಲೋಕಾರ್ಪಣೆ…

ಗಂಗಾವತಿ.. ನಿಸ್ವಾರ್ಥ ಸೇವಾ ಸಂಸ್ಥೆಗಳಲ್ಲಿ ಒಂದಾದ ಲಯನ್ಸ್ ಕ್ಲಬ್ ಗಂಗಾವತಿ ಲಯನ್ಸ್ ಚಾರಿಟೇಬಲ್ ಟ್ರಸ್ಟ್ ಕಂಪ್ಲಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾದ. ಜಿ ಹಂಪಣ್ಣ ಹೊಸಕೇರ ಲಯನ್ಸ್ ಕಣ್ಣಿನ ಆಸ್ಪತ್ರೆಯನ್ನು. ರವಿವಾರದಂದು. ಮಾಜಿ ಸಂಸದ ಎಚ್ ಜಿ ರಾಮುಲು ಅವರು ಉದ್ಘಾಟಿಸುವುದರ ಮೂಲಕ ಲೋಕಾರ್ಪಣೆ ನಡೆಸಿದರು.

ಈ ಸಂದರ್ಭದಲ್ಲಿ ಡಾ.ಜಿ ಚಂದ್ರಪ್ಪ ಡಾಕ್ಟರ. ಸೋಮರಾಜ್ ನೂತನ ಆಸ್ಪತ್ರೆಯ ಅಧ್ಯಕ್ಷ ಎಂ ಜಿ ಎಫ್ ರಾಮಕೃಷ್ಣ. ಡಾಕ್ಟರ್ ಮಲ್ಲನಗೌಡ ಸತೀಶಭೋಜ ಶೆಟ್ಟರ್ ಶಿವಪ್ಪ ಗಾಳಿ ಜಂಬಣ್ಣ ಐಲಿ. ಪ್ರಾಚಾರ್ಯ ಅಭಿಷೇಕ್. ಶೇಷ ಗಿರಿ ರಾವ್ ಇತರರು ಕ್ಲಬ್ಬಿನ ಡಿಸ್ಟಿಕ್ ಚೇರ್ಮನ್ ಮೋಹನ್ ಕುಮಾರ್ ಡಿಸ್ಟಿಕ್ ಗೌರ್ನರ್ ಜೈ ಬೋಲ್ ನಾಯಕ್ ಮಾಜಿ ಲೋಕಸಭಾ ಸದಸ್ಯ ಶಿವರಾಮೇಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

