ಟಿಎಂಎಈ ಕಾಲೇಜಿಗೆ ಉತ್ತಮ ಫಲಿತಾಂಶ…

ಗಂಗಾವತಿ.10ಪ್ರತಿಷ್ಠಿತ ಶಿಕ್ಷಣ ಮಹಾವಿದ್ಯಾಲಯಗಳಲ್ಲಿ ಒಂದಾದ ಗಂಗಾವತಿ ಟಿಎಮ್ಎಈ ಶಿಕ್ಷಣ ಮಹಾವಿದ್ಯಾಲಯ 2024 25 ನೇ ಸಾಲಿನ ಎರಡನೇ ಮತ್ತು ನಾಲ್ಕನೇ ಸೆಮಿಸ್ಟರ್ ಫಲಿತಾಂಶವು ನೂರಕ್ಕೆ ನೂರು ಪಡೆದಿದ್ದು ಇದರಲ್ಲಿ ಎರಡನೇ ಸೆಮಿಸ್ಟರ ನ ರಿಜ್ವಾನ್ ಬೇಗಮ್ 92 % ಇಂದಿರಾ 91.7% ಆಸ್ಮ ಬೇಗಂ 91.3% ನಾಲ್ಕನೇ ಸೆಮಿಸ್ಟರ ಕುಸುಮಾ ಡಾಣಾಪುರ್ 93.50% ಸಾನಿಯಾ ತಪ್ಸಂ 93.17 % ರೋಜಾ 93% ಪರ್ಸೆಂಟ್ ಅಂಕಗಳನ್ನು ಪಡೆದು ಮಹಾವಿದ್ಯಾಲಯಕ್ಕೆ ಕೀರ್ತಿ ತಿಂದಿದ್ದಾರೆ ಈ ನಿಮಿತ್ಯ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಷ ಬ್ರ ವರಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳು, ಕಾರ್ಯದರ್ಶಿಗಳಾದ ಡಾ, ಟಿ ಎಮ್ ಚಂದ್ರಶೇಖರಯ್ಯನವರು ಸಕಲ ಸಂಸ್ಥೆ ಸದಸ್ಯರು ಹಾಗೂ ಕಾಲೇಜು ಪ್ರಾಂಶುಪಾಲರಾದ ಕೆ.ಸಿ.ಕುಲಕರ್ಣಿ, ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.

