ಗಂಗಾವತಿಯಲ್ಲಿ ಸಿಪಿಐಎಂ ನಿಂದ ಪ್ರತಿಭಟನೆ..

ಗಂಗಾವತಿಯಲ್ಲಿ ಸಿಪಿಐಎಂ ನಿಂದ ಪ್ರತಿಭಟನೆ..

ಇಂದು ದಿನಾಂಕ 09/2/2026 ರಂದು ಗಂಗಾವತಿಯ ಶ್ರೀ ಕೃಷ್ಣದೇವರಾಯ ವೃತದಲ್ಲಿ ಸಿಪಿಐ(ಎಂ) ಗಂಗಾವತಿ ತಾಲೂಕು ಸಮಿತಿ ವತಿಯಿಂದ ಕಮ್ಯುನಿಸ್ಟ್ ರಾಷ್ಟ್ರವಾದ ವೆನೆಜುವೆಲಾ ಮೇಲೆ ಸಾಮ್ರಾಜ್ಯಶಾಹಿ ಅಮೆರಿಕದ ಆಕ್ರಮಣವನ್ನು ಖಂಡಿಸಿ ಪ್ರತಿಭಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ನಿರೂಪಾದಿ ಬೆನಕಲ್ ಮಾತನಾಡಿದರು, ಮತ್ತು ಪಕ್ಷದ ಕಾರ್ಯಕರ್ತರಾದ ಮಂಜುನಾಥ ಡಗ್ಗಿ, ಕೃಷ್ಣಪ್ಪ, ಮುತ್ತುರಾಜ್, ಮಾರುತಿ ವಿಠಲಪುರ , ಶರಣಬಸವ ಬಿ, ನಾಗರಾಜ್ ಯು, ಬಾಲಾಜಿ ಚಳ್ಳಾರಿ ಮತ್ತು ಹಲವಾರು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *